ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳ ಖಾತೆಯ ‘ಪಾಸ್​ವರ್ಡ್​’ ಬಹಿರಂಗ ಪಡಿಸಿದ ಸಾಧಕ ಮಹಿಳೆ ಸ್ನೇಹಾ ಮೋಹನ್​ ದಾಸ್​…!

ನವದೆಹಲಿ: ಮಹಿಳಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಇಂದು ಏಳು ಮಹಿಳೆಯರಿಗಾಗಿ ಬಿಟ್ಟುಕೊಟ್ಟಿದ್ದಾರೆ. ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳಿಂದ ನರೇಂದ್ರ ಮೋದಿಯವರು ಲಾಗ್ ಔಟ್​ ಆಗಿದ್ದಾರೆ. ಇವತ್ತು ಇಡೀ ದಿನ ಸಾಧಕ ಮಹಿಳೆಯರು ನನ್ನ ಸೋಷಿಯಲ್ ಮೀಡಿಯಾ ಖಾತೆಗಳನ್ನು ಉಪಯೋಗಿಸಿಕೊಂಡು ತಮ್ಮ ಜೀವನದ ಸಾಧನೆಯ ಪಯಣವನ್ನು ದೇಶದ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿ, ಖಾತೆಗಳಿಂದ ಹೊರಹೋಗಿದ್ದಾರೆ. ಅದರಂತೆಯೇ ಮೋದಿಯವರ ಸಾಮಾಜಿಕ ಜಾಲತಾಣಗಳನ್ನು ಮೊದಲಿಗೆ ಬಳಸಿಕೊಂಡಿದ್ದು ಚೆನ್ನೈ ಮೂಲದ ಸ್ನೇಹಾ … Continue reading ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳ ಖಾತೆಯ ‘ಪಾಸ್​ವರ್ಡ್​’ ಬಹಿರಂಗ ಪಡಿಸಿದ ಸಾಧಕ ಮಹಿಳೆ ಸ್ನೇಹಾ ಮೋಹನ್​ ದಾಸ್​…!