ಎನ್​ಪಿಎಸ್ ಸಿಬ್ಬಂದಿಯಲ್ಲಿ ಮೂಡಿದ ಹೊಸ ಆಶಾಭಾವ: ಕೇಂದ್ರ ಸರ್ಕಾರದ ನಿರ್ದೇಶನ, 8 ಅಧಿಕಾರಿಗಳಿಗೆ ಹಳೇ ಪಿಂಚಣಿ ಯೋಜನೆ ಲಾಭ

ಬೆಂಗಳೂರು: ಕೆಲವು ಐಎಎಸ್, ಐಪಿಎಸ್ ಹಾಗೂ ಐಎಫ್​ಎಸ್ ಅಧಿಕಾರಿಗಳಿಗೆ ಹೊಸ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದಾಗಿ ಹಳೇ ಪಿಂಚಣಿ ಯೋಜನೆ (ಒಪಿಎಸ್) ವಾಪಸ್ಸಾಗಿದ್ದು, ಉಳಿದ ಎನ್​ಪಿಎಸ್ ಸಿಬ್ಬಂದಿಯಲ್ಲೂ ಹೊಸ ಆಶಾಭಾವನೆ ಮೂಡಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ 8 ಹಿರಿಯ ಅಧಿಕಾರಿಗಳನ್ನು ಒಪಿಎಸ್ ವ್ಯಾಪ್ತಿಗೆ ಒಳಪಡಿಸಿ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿತ್ತು. ಎನ್​ಪಿಎಸ್ ಜಾರಿಗೆ ಮುನ್ನ ಖಾಲಿಯಿರುವ ಹುದ್ದೆಗಳ ಭರ್ತಿ ಅಧಿಸೂಚನೆಗೆ ಒಪಿಎಸ್ ಅನ್ವಯಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶಿಸಿದೆ. ಇದರಿಂದಾಗಿ ರಾಜ್ಯ ಎನ್​ಪಿಎಸ್ … Continue reading ಎನ್​ಪಿಎಸ್ ಸಿಬ್ಬಂದಿಯಲ್ಲಿ ಮೂಡಿದ ಹೊಸ ಆಶಾಭಾವ: ಕೇಂದ್ರ ಸರ್ಕಾರದ ನಿರ್ದೇಶನ, 8 ಅಧಿಕಾರಿಗಳಿಗೆ ಹಳೇ ಪಿಂಚಣಿ ಯೋಜನೆ ಲಾಭ