ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್​ನ ರೂಪಾಂತರ; ಭಾರತದಲ್ಲೂ ಇದೆ ಕುರುಹು

ನವದೆಹಲಿ: ಇನ್ನೇನು ಕೆಲ ತಿಂಗಳಲ್ಲಿಯೇ ಕರೊನಾ ನಿಗ್ರಹಕ್ಕೆ ಜಗತ್ತಿನಲ್ಲಿ ಲಸಿಕೆ ಸಜ್ಜಾಗುತ್ತಿದೆ. ಜತೆಗೆ ದೇಶೀಯವಾಗಿಯೂ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​ ಕೂಡ ಹೊಸ ಭರವಸೆ ಮೂಡಿಸಿದೆ. ಒಂದೆಡೆ ರಷ್ಯಾ ಲಸಿಕೆಯನ್ನು ಸಿದ್ಧಪಡಿಸಿ ನೋಂದಣಿಯನ್ನು ಮಾಡಿದೆ. ಆದರೆ, ಇದನ್ನು ಪಾಶ್ಚಾತ್ಯರು ಸಂಶಯದಿಂದಲೇ ನೋಡುತ್ತಿದ್ದಾರೆ ಎನ್ನುವುದು ಬೇರೆ ಮಾತು. ಆದರೂ ಇದರ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ಕೂಡ ಸಾಗಿದೆ. ಇನ್ನೊಂದೆಡೆ, ಆಕ್ಸ್​ಫರ್ಡ್​ ವಿವಿ ಲಸಿಕೆ, ಅಮೆರಿಕದ ಮಾಡೆರ್ನಾ ಔಷಧಗಳು ಮುಂಚೂಣಿಯಲ್ಲಿವೆ. ಜತೆಗೆ, ವರ್ಷಾಂತ್ಯದಲ್ಲಂತೂ ಬಳಕೆಗೆ ಮುಕ್ತವಗುವುದು ಖಚಿತ. ಇಡೀ ಜಗತ್ತು ಈಗ … Continue reading ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್​ನ ರೂಪಾಂತರ; ಭಾರತದಲ್ಲೂ ಇದೆ ಕುರುಹು