ಕೈರುಚಿ ತೋರಲು ಕಿರುತೆರೆಗೆ ಕಾಲಿಟ್ಟ ಬೆಳ್ಳುಳ್ಳಿ ಕಬಾಬ್​ ಚಂದ್ರು

ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್ ಮಾಡುತ್ತಿರುವ ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ನಿಮ್ಮನೆ ಚಂದ್ರು ಅವರ ಸರಳ ಅಡುಗೆ ರೆಸಿಪಿಗಳು ಸಖತ್ ವೈರಲ್ ಆಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಚಂದ್ರು ಅವರು ಮಾಡಿರುವ ರೆಸಿಪಿಗಳನ್ನು ಜನ ಟ್ರೈ ಮಾಡುತ್ತಿದ್ದಾರೆ. ಹೋಟೆಲ್​ ಮಾತ್ರವಲ್ಲದೇ ಸಿನಿಮಾಗಳ ಪ್ರಮೋಷನ್​ನಲ್ಲಿ ಬ್ಯುಸಿ ಇರುವ ಚಂದ್ರು ಅವರು ತಮ್ಮ ಸವಿರುಚಿಯನ್ನು ತೋರಲು ಖುದ್ದು ನಿಮ್ಮ ಮುಂದೆ ಬರಲಿದ್ಧಾರೆ. ಕನ್ನಡದ ಕಿರುತೆರೆಯ ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡಿರುವ ‘ಕಲರ್ಸ್​ ಕನ್ನಡ’ … Continue reading ಕೈರುಚಿ ತೋರಲು ಕಿರುತೆರೆಗೆ ಕಾಲಿಟ್ಟ ಬೆಳ್ಳುಳ್ಳಿ ಕಬಾಬ್​ ಚಂದ್ರು