ಹೆರಿಗೆ ಆದ 3 ವರ್ಷಗಳ ಬಳಿಕ ತಾಯಿಯ ಮಡಿಲನ್ನು ಸೇರಿದ ಮಗು; ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು..

ದೆಹಲಿ: ಯಾವುದೇ ತಾಯಿಗೆ ತಾನು ಹೆತ್ತ ಮಗುವನ್ನು ನೋಡುವ ಕಾತುರ ಇರುವುದು ಸಹಜ. ಆದರೆ ಇಲ್ಲೊಂದು ಕಡೆ ತಾಯಿಯೊಬ್ಬಳ ಆ ಕಾತುರ ಮೂರು ವರ್ಷಗಳ ಬಳಿಕ ತಣಿದಿದೆ. ಅರ್ಥಾತ್, ಈ ತಾಯಿ ತಾನು ಜನ್ಮ ನೀಡಿದ ಮಗುವನ್ನು ಕಂಡಿದ್ದು ಮೂರು ವರ್ಷಗಳ ನಂತರ! ಅಸ್ಸಾಮ್​ನ ಬರ್ಪೆಟ್ಟಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೂರು ವರ್ಷಗಳ ಹಿಂದೆ ಈ ಹೆರಿಗೆ ಆಗಿತ್ತು. ಅಂದು ಅಲ್ಲಿನ ಆಸ್ಪತ್ರೆಯಲ್ಲಿ ಇಬ್ಬರು ಮಹಿಳೆಯರಿಗೆ ಹೆರಿಗೆ ಆಗಿತ್ತು. ಆದರೆ ಆ ಪೈಕಿ ಒಬ್ಬಾಕೆಯ ಮಗು ಹುಟ್ಟುವಾಗಲೇ … Continue reading ಹೆರಿಗೆ ಆದ 3 ವರ್ಷಗಳ ಬಳಿಕ ತಾಯಿಯ ಮಡಿಲನ್ನು ಸೇರಿದ ಮಗು; ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು..