ಭಾರತೀಯರ ಈ ಒಂದು ಸಹಾಯವನ್ನು ಎಂದಿಗೂ ಮರೆಯಲ್ಲ: ಪತ್ನಿ ನೆನೆದು ಹಳೇ ಘಟನೆ ಬಿಚ್ಚಿಟ್ಟ ವಾಸಿಂ ಅಕ್ರಂ

ನವದೆಹಲಿ: ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್​ ವಾಸಿಂ ಅಕ್ರಂ ಕೂಡ ಒಬ್ಬರು. ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್​ ಸೇರಿದಂತೆ ಸ್ಟಾರ್​ ಬ್ಯಾಟ್ಸ್​ಮನ್​ಗಳನ್ನೇ ತಮ್ಮ ಬೌಲಿಂಗ್​ ಕೈಚಳಕದಿಂದ ಅಕ್ರಂ ಕಾಡಿದ್ದಾರೆ. ಪಾಕ್​ ತಂಡದ ಮಾಜಿ ನಾಯಕರಾಗಿದ್ದ ಅಕ್ರಂ, ಅನೇಕ ಪಂದ್ಯಗಳಲ್ಲಿ ಪಾಕ್​ಗೆ ಗೆಲುವು ತಂದುಕೊಟ್ಟಿದ್ದಾರೆ. ಈಗಲೂ ಕ್ರಿಕೆಟ್​ನಲ್ಲಿ ಸಕ್ರಿಯರಾಗಿರುವ ಅಕ್ರಂ, ಪಾಕಿಸ್ತಾನಿ ಕ್ರಿಕೆಟ್ ವಿಮರ್ಶಕ ಮತ್ತು ಪ್ರಸೆಂಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಸ್ಪೋರ್ಟ್ಸ್​ ಚಾನಲ್​ ಒಂದರಲ್ಲಿ ನಡೆದ ಸಂದರ್ಶನದಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ … Continue reading ಭಾರತೀಯರ ಈ ಒಂದು ಸಹಾಯವನ್ನು ಎಂದಿಗೂ ಮರೆಯಲ್ಲ: ಪತ್ನಿ ನೆನೆದು ಹಳೇ ಘಟನೆ ಬಿಚ್ಚಿಟ್ಟ ವಾಸಿಂ ಅಕ್ರಂ