ಬಾಬಿ ಡಿಯೋಲ್ ಪುತ್ರನ 20ನೇ ಜನ್ಮದಿನ; ಆಕರ್ಷಕ ರೂಪ ಮೆಚ್ಚಿದ ನೆಟ್ಟಿಗರು

ಮುಂಬೈ : ಬಾಲಿವುಡ್ ನಟ ಬಾಬಿ ಡಿಯೋಲ್ ಪುತ್ರ ಆರ್ಯಮನ್ ಡಿಯೋಲ್​ಗೆ ಇಂದು 20ನೇ ವರ್ಷದ ಹುಟ್ಟಿದಹಬ್ಬದ ಸಡಗರ. ಈ ಸಂದರ್ಭದಲ್ಲಿ ತಮ್ಮ ಪುತ್ರನೊಂದಿಗಿನ ಫೋಟೋವನ್ನು ಬಾಬಿ ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರಕ್ಕೆ 13 ಗಂಟೆಗಳಲ್ಲಿ ಸುಮಾರು 1 ಲಕ್ಷ ಲೈಕುಗಳು ಲಭಿಸಿವೆ. ‘ಹ್ಯಾಪಿ ಬರ್ತ್​ಡೇ ಮೈ ಏಂಜಲ್​’ ಎಂದು ವಿಶ್​ ಮಾಡಿರುವ ಬಾಬಿ ಡಿಯೋಲ್​ ಅವರ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಹಲವಾರು ಸೆಲೆಬ್ರಿಟಿಗಳು ಆರ್ಯಮನ್​ಗೆ ಶುಭಾಶಯಗಳ ಮಳೆಗರೆದಿದ್ದಾರೆ. ಹಲವು ಅಭಿಮಾನಿಗಳೂ ಬರ್ತ್​ಡೇ ವಿಶ್​ … Continue reading ಬಾಬಿ ಡಿಯೋಲ್ ಪುತ್ರನ 20ನೇ ಜನ್ಮದಿನ; ಆಕರ್ಷಕ ರೂಪ ಮೆಚ್ಚಿದ ನೆಟ್ಟಿಗರು