ಬಿಗ್​ಬಾಸ್​ ಮುಂದಿನ ಆವೃತ್ತಿಗೆ ಈಕೆ ಫಿಕ್ಸ್​; ಈ ಸ್ಫರ್ಧಿಗಾಗಿ ಹೆಚ್ಚಾಯ್ತು ಡಿಮ್ಯಾಂಡ್

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಅಂತಿಮ ಹಂತ ತಲುಪಿದ್ದು, ಫಿನಾಲೆಗೆ ಮೊದಲ ಸಂಚಿಕ ಮುಗಿದಿದ್ದು, ಎರಡನೇ ಸಂಚಿಕೆಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಾರಿಯ ಬಿಗ್​ಬಾಸ್​ ಆವೃತ್ತಿ ಜನರ ಗಮನವನ್ನು ಹೆಚ್ಚು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಫಿನಾಲೆ ಆರಂಭವಾಗಿದ್ದು, ಮೊದಲ ಸಂಚಿಕೆಯಲ್ಲಿ ತುಕಾಲಿ ಸಂತೋಷ್​ ಎಲಿಮಿನೇಟ್​ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಬಿಗ್​​ಬಾಸ್ ಮನೆಗೆ ಈ ಒಬ್ಬರು ಸ್ಪರ್ಧಿ ಬರಲೇಬೇಕಂತೆ. ಬಿಗ್​ಬಾಸ್ 10 ಗ್ರ್ಯಾಂಡ್ ಫಿನಾಲೆಗೆ ತಲುಪಿರುವಾಗಲೇ ಮುಂದಿನ ಸೀಸನ್ ಬಗ್ಗೆ ಚರ್ಚೆ ಜೋರಾಗಿದೆ. ಬಿಗ್​ಬಾಸ್ … Continue reading ಬಿಗ್​ಬಾಸ್​ ಮುಂದಿನ ಆವೃತ್ತಿಗೆ ಈಕೆ ಫಿಕ್ಸ್​; ಈ ಸ್ಫರ್ಧಿಗಾಗಿ ಹೆಚ್ಚಾಯ್ತು ಡಿಮ್ಯಾಂಡ್