ಏಕದಿನ ವಿಶ್ವಕಪ್​: ಬೆಂಗಳೂರಿನಲ್ಲಿ ಟೀಮ್​ ಇಂಡಿಯಾ ವಿರುದ್ಧ ಆಡುವ ಎದುರಾಳಿ ನಿರ್ಧಾರ

ಬುಲವಾಯೊ: ಅಮೋ ಆಲ್ರೌಂಡ್​ ನಿರ್ವಹಣೆ ತೋರಿದ 23 ವರ್ಷದ ಬಾಸ್​ ಡಿಲೀಡೆ (123 ರನ್​, 92 ಎಸೆತ,7 ಬೌಂಡರಿ, 5 ಸಿಕ್ಸರ್​ ಹಾಗೂ 52ಕ್ಕೆ 5 ವಿಕೆಟ್​) ಸಾಹಸದ ನೆರವಿನಿಂದ ನೆದರ್ಲೆಂಡ್​ ತಂಡ ಐಸಿಸಿ ಏಕದಿನ ವಿಶ್ವಕಪ್​ ಅರ್ಹತಾ ಟೂರ್ನಿಯ ಸೂಪರ್​ ಸಿಕ್ಸ್​ ಪಂದ್ಯದಲ್ಲಿ ಸ್ಕಾಟ್ಲೆಂಡ್​ ಎದುರು 4 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿದೆ. ಈ ಮೂಲಕ ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಅರ್ಹತೆ ಪಡೆದಿದೆ. 2011ರ ಬಳಿಕ ಮೊದಲ ಬಾರಿಗೆ ವಿಶ್ವಕಪ್​ಗೆ ಪ್ರವೇಶಿಸಿರುವ ನೆದರ್ಲೆಂಡ್​, ನವೆಂಬರ್​ 11ರಂದು … Continue reading ಏಕದಿನ ವಿಶ್ವಕಪ್​: ಬೆಂಗಳೂರಿನಲ್ಲಿ ಟೀಮ್​ ಇಂಡಿಯಾ ವಿರುದ್ಧ ಆಡುವ ಎದುರಾಳಿ ನಿರ್ಧಾರ