ಈ ಓಟಿಟಿ ಪ್ಲಾಟ್​ಫಾರ್ಮ್​ ಬಳಕೆದಾರರಿಗೆ ಶಾಕ್! ಭಾರತದಲ್ಲಿ ಇನ್ನು ಪಾಸ್​ವರ್ಡ್ ಶೇರಿಂಗ್ ಮಾಡುವುದೇ ಅಸಾಧ್ಯ…

ನವದೆಹಲಿ: ಸ್ಟ್ರೀಮಿಂಗ್‌ ದೈತ್ಯ ನೆಟ್‌ಪ್ಲಿಕ್ಸ್ ಭಾರತದಲ್ಲಿ ಇನ್ನುಮುಂದೆ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಲು ಅನುಮತಿಸುವುವುದಿಲ್ಲ ಎಂದು ಘೋಷಿಸಿದೆ. ಪ್ರತಿ ಖಾತೆಯನ್ನು ಒಂದು ಮನೆಯವರು ಮಾತ್ರ ಬಳಸಬೇಕು ಎಂದು ಕಂಪನಿ ಹೇಳಿದೆ. ಇಂದಿನಿಂದ, ಭಾರತದಲ್ಲಿ ತಮ್ಮ ಮನೆಯ ಹೊರಗೆ ನೆಟ್‌ಪ್ಲಿಕ್ಸ್ ಅನ್ನು ಹಂಚಿಕೊಳ್ಳುತ್ತಿರುವ ಸದಸ್ಯರಿಗೆ Netflix ಈ ಇಮೇಲ್ ಅನ್ನು ಕಳುಹಿಸುತ್ತದೆ. ಇದನ್ನೂ ಓದಿ: ಕಾನೂನಿಂದ ಬೇರ್ಪಟ್ಟ ಇವರು ನೆಟ್​ಫ್ಲಿಕ್ಸ್​ನಿಂದ ಒಂದಾಗಿದ್ದಾರೆ! ಫೋಟೋ ಜತೆಗೆ ಸಚಿವರ ಶೀರ್ಷಿಕೆಯೂ ವೈರಲ್… “ನೆಟ್‌ಪ್ಲಿಕ್ಸ್ ಖಾತೆಯು ಒಂದು ಮನೆಯ ಬಳಕೆಗಾಗಿ ಇರುವಂತಹದ್ದು. ಆ ಮನೆಯಲ್ಲಿ ವಾಸಿಸುವ ಸದಸ್ಯರು, … Continue reading ಈ ಓಟಿಟಿ ಪ್ಲಾಟ್​ಫಾರ್ಮ್​ ಬಳಕೆದಾರರಿಗೆ ಶಾಕ್! ಭಾರತದಲ್ಲಿ ಇನ್ನು ಪಾಸ್​ವರ್ಡ್ ಶೇರಿಂಗ್ ಮಾಡುವುದೇ ಅಸಾಧ್ಯ…