ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು ಅವರ ನೆಟ್​​ವರ್ತ್​ ಎಷ್ಟಿದೆ ಗೊತ್ತಾ?

ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್ ಮಾಡುತ್ತಿರುವ ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ನಿಮ್ಮನೆ ಚಂದ್ರು ಅವರ ಸರಳ ಅಡುಗೆ ರೆಸಿಪಿಗಳು ಸಖತ್ ವೈರಲ್ ಆಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಚಂದ್ರು ಅವರು ಮಾಡಿರುವ ರೆಸಿಪಿಗಳನ್ನು ಜನ ಟ್ರೈ ಮಾಡುತ್ತಿದ್ದಾರೆ. ಹೋಟೆಲ್​ ಮಾತ್ರವಲ್ಲದೇ ಸಿನಿಮಾಗಳ ಪ್ರಮೋಷನ್​ನಲ್ಲಿ ಬ್ಯುಸಿ ಇರುವ ಚಂದ್ರು ಅವರು ವಿಜಯವಾಣಿ ವಿಶೇಷ ಸಂದರ್ಶನದಲ್ಲಿ ತಾವು ನಡೆದ ಬಂದ ಹಾದಿ ಬಗ್ಗೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ಮೇಕ್​ಅಪ್​ ಮ್ಯಾನ್​ ಆಗಿ … Continue reading ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು ಅವರ ನೆಟ್​​ವರ್ತ್​ ಎಷ್ಟಿದೆ ಗೊತ್ತಾ?