ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು: ಸರ್ಕಾರ ರಚನೆಗೆ ಪ್ರಧಾನಿ ‘ಪ್ರಚಂಡ’ ಕಸರತ್ತು

ಕಠ್ಮಾಂಡು (ನೇಪಾಳ): ನೆರೆಯ ರಾಷ್ಟ್ರ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಶೀಘ್ರ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ‘INDIA’ ಮೈತ್ರಿಕೂಟಕ್ಕೆ ಹೊಡೆತ: ಬಿಜೆಪಿ ಪಾಲಾದ ಆ ಎರಡು ಪ್ರಮುಖ ಹುದ್ದೆ ನೇಪಾಳಿ ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ ನೇಪಾಳಿ ಪ್ರಧಾನಿ ಪ್ರಚಂಡ ಅವರು ಮಾಜಿ ಪ್ರಧಾನಿ ಒಲಿ ಅವರ ಪಕ್ಷದೊಂದಿಗೆ ಹೊಸ ಸರ್ಕಾರವನ್ನು ರಚಿಸಲಿದ್ದಾರೆ ಎನ್ನಲಾಗುತ್ತಿದೆ. ಒಲಿ ಅವರ ಸಿಪಿಎನ್-ಯುಎಂಎಲ್ ಪಕ್ಷದ ಜೊತೆಗೆ ರಬಿ ಲಮಿಚಾನೆ ಅವರ ಪಕ್ಷ ಆರ್‌ಎಸ್‌ಪಿ, ಜೆಎಸ್‌ಪಿ ಮತ್ತು ಜನ್ಮತ್ ಪಾರ್ಟಿ … Continue reading ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು: ಸರ್ಕಾರ ರಚನೆಗೆ ಪ್ರಧಾನಿ ‘ಪ್ರಚಂಡ’ ಕಸರತ್ತು