ನೇಪಾಳದ ಪ್ರಧಾನಿಯ ಪತ್ನಿ ಸೀತಾ ದಹಲ್ ನಿಧನ…

ನೇಪಾಳ: ನೆರೆಯ ರಾಷ್ಟ್ರ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರ ಪತ್ನಿ ಸೀತಾ ದಹಲ್ ಬುಧವಾರ ನಿಧನರಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸೆಮಿಫೈನಲ್‌ಗೇರಿದ ಭಾರತ: ನೇಪಾಳ ಎದುರು 2-0 ಜಯ ಅವರಿಗೆ 69 ವರ್ಷ ವಯಸ್ಸಾಗಿತ್ತು. ಬುಧವಾರ ಬೆಳಗ್ಗೆ ಆಮ್ಲಜನಕದ ಪ್ರಮಾಣ ಕಡಿಮೆಯಾದ ನಂತರ ಆಕೆಯನ್ನು ಕಣ್ಮಂಡುವಿನ ನಾರ್ವಿಕ್ ಇಂಟರ್‌ನ್ಯಾಶನಲ್‌ ಅಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕಠ್ಮಂಡು ಮೂಲದ ಮೈ ರಿಪಬ್ಲಿಕಾ ವರದಿ ಮಾಡಿದೆ . “69 ವರ್ಷದ ಮಹಿಳೆ ಶ್ರೀಮತಿ. … Continue reading ನೇಪಾಳದ ಪ್ರಧಾನಿಯ ಪತ್ನಿ ಸೀತಾ ದಹಲ್ ನಿಧನ…