ನೇಪಾಳ ಮತ್ತೆ ಖ್ಯಾತೆ.. 100ರೂಪಾಯಿ ನೋಟಿನಲ್ಲಿ ಭಾರತದ ಭೂಪ್ರದೇಶ!

ಕಠ್ಮಂಡು: ತನ್ನ ನಕ್ಷೆಯಲ್ಲಿ ಭಾರತದ ಭೂಪ್ರದೇಶಗಳನ್ನು ತೋರಿಸುವುದರ ಜೊತೆಗೆ, ನೋಟಿನ ಮೇಲೆ ಹೊಸ ನಕ್ಷೆಯನ್ನು ಮುದ್ರಿಸಲು ನೇಪಾಳ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಮತ್ತೊಮ್ಮೆ ನೆರೆ ರಾಷ್ಟ್ರ ಖ್ಯಾತೆ ತೆಗೆದಿದೆ. ಇದನ್ನೂ ಓದಿ: ಬ್ರೆಜಿಲ್​ನಲ್ಲಿ ಭಾರಿ ಮಳೆ: 37 ಮೃತ್ಯು- 74 ಕ್ಕೂ ಹೆಚ್ಚು ಜನ ನಾಪತ್ತೆ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೇಪಾಳದ 100 ನೇಪಾಳ ರೂಪಾಯಿ ನೋಟಿನ ಮೇಲೆ ಹಳೆಯ ನಕ್ಷೆ ಬದಲಾಯಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. … Continue reading ನೇಪಾಳ ಮತ್ತೆ ಖ್ಯಾತೆ.. 100ರೂಪಾಯಿ ನೋಟಿನಲ್ಲಿ ಭಾರತದ ಭೂಪ್ರದೇಶ!