ಅಪ್ರಾಪ್ತ ವಯಸ್ಕಳ ಮೇಲೆ Aತ್ಯಾಚಾರ; ಕ್ರಿಕೆಟಿಗ ಸಂದೀಪ್​ಗೆ ಸಜೆ

ಕಠ್ಮಂಡು: ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಕ್ರಿಕೆಟ್ ತಂಡ ಮಾಜಿ ನಾಯಕ, ಸ್ಪಿನ್ನರ್​ ಸಂದೀಪ್​ ಲಮಿಚಾನೆ ಎಂದು ಕಠ್ಮಂಡು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ಸಂದೀಪ್‌ಗೆ ಎಷ್ಟು ವರ್ಷ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ನ್ಯಾಯಾಧೀಶರು ಬಹಿರಂಗಪಡಿಸಿಲ್ಲ. ಮುಂದಿನ ವಿಚಾರಣೆಯಲ್ಲಿ ಈ ಬಗ್ಗೆ ಪ್ರಕಟಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಪ್ರಕರಣದ ಹಿನ್ನಲೆ ನೇಪಾಳದ ಸ್ಟಾರ್‌ ಕ್ರಿಕೆಟಿಗ ಎನಿಸಿರುವ ಲಮಿಚಾನೆ ವಿರುದ್ಧ ಸಂತ್ರಸ್ತ ಬಾಲಕಿಯು (17 ವರ್ಷ) ಕಳೆದ ವರ್ಷ ಸೆಪ್ಟೆಂಬರ್‌ 6ರಂದು  ಆಗಸ್ಟ್‌ 21ರಂದು … Continue reading ಅಪ್ರಾಪ್ತ ವಯಸ್ಕಳ ಮೇಲೆ Aತ್ಯಾಚಾರ; ಕ್ರಿಕೆಟಿಗ ಸಂದೀಪ್​ಗೆ ಸಜೆ