ನೇಜಾರು ಕೊಲೆಗಾರನ ‘ವ್ಯಾಮೋಹ’ ತೆರೆದಿಟ್ಟ ಚಾರ್ಜ್‌ಶೀಟ್: ಗಗನಸಖಿಯ ಮದುವೆ ಸಹಿಸದ ಪ್ರವೀಣ

ವಿಜಯವಾಣಿ ಸುದ್ದಿಜಾಲ ಉಡುಪಿಮಲ್ಪೆ ಸಮೀಪದ ನೇಜಾರು ಎಂಬಲ್ಲಿ ನವೆಂಬರ್ 12ರಂದು ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದ ಘಟನೆಯ ನೈಜ ಕಾರಣದ ವಿವವನ್ನು ಪೊಲೀಸರ ಚಾರ್ಜ್‌ಶೀಟ್ ಬಯಲು ಮಾಡಿದೆ. ಅಯ್ನಜ್ ಮೇಲೆ ಅತಿಯಾದ ವ್ಯಾಮೋಹ ಕೊಲೆ ಆರೋಪಿ ಪ್ರವೀಣ್ ಚೌಗಲೆಗೆ ಗಗನಸಖಿ ಅಯ್ನಜ್ ಮೇಲೆ ಅತಿಯಾದ ವ್ಯಾಮೋಹ ಇದ್ದುದೇ ಆಕೆಯನ್ನು ಕೊಲೆ ಮಾಡಲು ಒಂದು ಕಾರಣ. ಕೊಲೆ ಮಾಡಲೇಬೇಕು ಎಂಬ ತೀರ್ಮಾನ ಕೈಗೊಳ್ಳಲು ಬಲವಾದ ಕಾರಣವಾಗಿದ್ದು ಆಕೆಯ ಮದುವೆ ವಿಚಾರ. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಕೊಲೆಯಾದ … Continue reading ನೇಜಾರು ಕೊಲೆಗಾರನ ‘ವ್ಯಾಮೋಹ’ ತೆರೆದಿಟ್ಟ ಚಾರ್ಜ್‌ಶೀಟ್: ಗಗನಸಖಿಯ ಮದುವೆ ಸಹಿಸದ ಪ್ರವೀಣ