ಕೆರೆ ಅಭಿವೃದ್ಧಿ ಮರೀಚಿಕೆ: ನಾಗರಬಾವಿ ಕಾಯಕಲ್ಪಕ್ಕೆ ಅಧಿಕಾರಿಗಳ ನಿರ್ಲಕ್ಷ: ಸಂಘ, ಸಂಸ್ಥೆಗಳಿಂದ ಸ್ವಚ್ಛತೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ ಅಂತರ್ಜಲವೃದ್ಧಿಗೆ ಪ್ರಮುಖ ಆಧಾರವೇ ಕೆರೆಗಳು. ಆದರೆ ಕಾರ್ಕಳ ಹೃದಯಭಾಗದಲ್ಲಿರುವ ಸರ್ಕಾರಿ ಕೆರೆಯೊಂದು ನಿರ್ಲಕ್ಷದಿಂದ ಪುನಶ್ಚೇತನಗೊಳ್ಳದೆ ಅನಾಥವಾಗಿದೆ. ಕಾರ್ಕಳ ನಗರದ ಪುರಸಭೆ ವ್ಯಾಪ್ತಿಯ ಅನಂತಶಯನ ಬಳಿ ವಿಸ್ತಾರವಾಗಿ ಹರಡಿಕೊಂಡಿರುವ ನಾಗರಬಾವಿ ಕೆರೆ ಸರ್ಕಾರದ ಅಧೀನದಲ್ಲಿದ್ದು, ಸುಮಾರು ನೂರಕ್ಕೂ ಅಧಿಕ ವರ್ಷ ಇತಿಹಾಸವಿದೆ. ಇಲ್ಲಿ ನೀರು ಯಥೇಚ್ಛ ಸಂಗ್ರಹವಾಗುವುದರಿಂದ ಅಂತರ್ಜಲ ಹೆಚ್ಚಳಗೊಂಡು ಸುತ್ತಮುತ್ತಲಿನ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಗೂ ಕಾರಣವಾಗುತ್ತದೆ. ಆದರೆ ಈ ಕೆರೆಯ ಅಭಿವೃದ್ದಿ ಕಾರ್ಯ ನಡೆಯದೆ ಹಲವು ವರ್ಷಗಳೇ ಕಳೆದಿದ್ದು, ಸಮರ್ಪಕ ನಿರ್ವಹಣೆಯಾದರೆ … Continue reading ಕೆರೆ ಅಭಿವೃದ್ಧಿ ಮರೀಚಿಕೆ: ನಾಗರಬಾವಿ ಕಾಯಕಲ್ಪಕ್ಕೆ ಅಧಿಕಾರಿಗಳ ನಿರ್ಲಕ್ಷ: ಸಂಘ, ಸಂಸ್ಥೆಗಳಿಂದ ಸ್ವಚ್ಛತೆ