ಕೆರೆ ಅಭಿವೃದ್ಧಿಗೆ ನಿರ್ಲಕ್ಷ: ಅಂತರ್ಜಲ, ನೀರಿನ ಮಟ್ಟ ಇಳಿಕೆ: ರಾಮ ಸಮುದ್ರದಲ್ಲಿ ಸಮೃದ್ಧ ಜಲ

ಹರಿಪ್ರಸಾದ್ ನಂದಳಿಕೆ ಕಾರ್ಕಳ ಸಮೃದ್ಧ ಜಲಸಂಪತ್ತು ಹೊಂದಿದ್ದ ತಾಲೂಕಿನ ನೂರಾರು ಕೆರೆಗಳು ಇಂದು ಹೂಳು, ಭೂಕಬಳಿಕೆ ಹಾಗೂ ನಿರ್ವಹಣೆ ಕೊರತೆಯಿಂದ ಕಣ್ಮರೆಯಾಗುವ ಹಂತ ತಲುಪಿದೆ. ಕೆಲವೊಂದು ಕೆರೆಗಳು ಅಭಿವೃದ್ಧಿ ಕಂಡರೆ, ಇನ್ನೂ ಹಲವು ಅಭಿವೃದ್ಧಿ ನಿರೀಕ್ಷೆಯಲ್ಲಿದೆ. ಹಲವು ವರ್ಷಗಳಿಂದಲೂ ರೈತಾಪಿ ಜನರು ಕೆರೆಯ ನೀರನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಕೆರೆ ಅಭಿವೃದ್ಧಿ ಬಗ್ಗೆ ಉತ್ಸಾಹವಿಲ್ಲದೆ ಸಾಕಷ್ಟು ಸಣ್ಣಪುಟ್ಟ ಕೆರೆಗಳು ಮಾಯವಾದರೆ ದೊಡ್ದ ಕೆರೆಗಳು ವಿಶಾಲ ಜಲ ಸಂಪತ್ತು ಹೊಂದಿದ್ದರೂ ಹೆಚ್ಚು … Continue reading ಕೆರೆ ಅಭಿವೃದ್ಧಿಗೆ ನಿರ್ಲಕ್ಷ: ಅಂತರ್ಜಲ, ನೀರಿನ ಮಟ್ಟ ಇಳಿಕೆ: ರಾಮ ಸಮುದ್ರದಲ್ಲಿ ಸಮೃದ್ಧ ಜಲ