ನಾಳೆ NEET UG 2023 ಪರೀಕ್ಷೆ : ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ

ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪದವಿ ಪೂರ್ವ ಪರೀಕ್ಷೆಯ (NEET UG) ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ ನಾಳೆ ನಡೆಯಲಿದೆ. ಭಾರತದ ಏಕೈಕ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಗೆ ಸುಮಾರು 20 ಲಕ್ಷಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. ಈ ಪರೀಕ್ಷೆಯು 13 ಭಾಷೆಗಳಲ್ಲಿ ನಡೆಯಲಿದ್ದು, ಎಂಬಿಬಿಎಸ್​ ಸೇರಿದಂತೆ 10 ಕೋರ್ಸ್‌ಗಳಿಗೆ ಪ್ರವೇಶ ದೊರೆಯುತ್ತದೆ. ಲಿಖಿತ ರೂಪದಲ್ಲಿ ಈ ಪರೀಕ್ಷೆ ದೇಶದ 499 ಸ್ಥಳಗಳಲ್ಲಿ ನಡೆಯಲಿದೆ. ದಿನಾಂಕ ಮತ್ತು ಅವಧಿ:ಮೇ 7ರಂದು ಮಧ್ಯಾಹ್ನ 2ರಿಂದ … Continue reading ನಾಳೆ NEET UG 2023 ಪರೀಕ್ಷೆ : ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ