VIDEO | ಪಾಕ್ ಸ್ಪರ್ಧಿ ಜಾವೆಲಿನ್ ಬಳಸಿದ ವಿವಾದಕ್ಕೆ ನೀರಜ್ ಚೋಪ್ರಾ ಸ್ಪಷ್ಟನೆ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಬೇಟೆಗೆ ಮುನ್ನ ತಮ್ಮ ಜಾವೆಲಿನ್‌ಅನ್ನು ಪಾಕಿಸ್ತಾನದ ಅರ್ಷದ್ ನದೀಂ ಬಳಸಿರುವ ಬಗ್ಗೆ ನೀಡಿರುವ ಹೇಳಿಕೆಯ ಸುತ್ತ ಹರಡಿರುವ ವಿವಾದದಿಂದ ಬೇಸರವಾಗಿದೆ ನೀರಜ್ ಚೋಪ್ರಾ ಹೇಳಿದ್ದಾರೆ. ಅಲ್ಲದೆ ಅರ್ಷದ್ ನದೀಂ ತಮ್ಮ ಜಾವೆಲಿನ್ ಉಪಯೋಗಿಸಿರುವುದು ನಿಯಮಬದ್ಧವಾಗಿಯೇ ಇದೆ ಎಂದು ಸ್ಪಷ್ಟನೆ ನೀಡಿರುವ ನೀರಜ್, ‘ಪ್ರಚಾರ ಮತ್ತು ಕೀಳು ಅಜೆಂಡಾ’ಗಳಿಗೆ ನನ್ನ ಹೆಸರು ಬಳಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ‘ನಿಮ್ಮ ಪಟ್ಟಭದ್ರ ಹಿತಾಸಕ್ತಿ ಮತ್ತು ಪ್ರಚಾರಗಳಿಗೆ ನನ್ನನ್ನು ಮತ್ತು ನನ್ನ ಹೇಳಿಕೆಯನ್ನು ಬಳಸಬೇಡಿ … Continue reading VIDEO | ಪಾಕ್ ಸ್ಪರ್ಧಿ ಜಾವೆಲಿನ್ ಬಳಸಿದ ವಿವಾದಕ್ಕೆ ನೀರಜ್ ಚೋಪ್ರಾ ಸ್ಪಷ್ಟನೆ