ತಂಪು ಪಾನೀಯಗಳಿಗೆ ಪೈಪೋಟಿ ನೀಡುತ್ತಿದೆ ‘ನೀರಾ’; ಏನಿದರ ವಿಶೇಷತೆ?

ಮಂಗಳೂರು: ನೈಸರ್ಗಿಕವಾಗಿ ದೊರೆಯುವ ರುಚಿಕರ ಪಾನೀಯ ‘ನೀರಾ’ ಜಾಂಬೂರಿಯಲ್ಲಿ ಇತರ ರಾಸಾಯನಿಕ ಮಿಶ್ರಿತ ತಂಪು ಪಾನೀಯಗಳಿಗೆ ಪೈಪೋಟಿ ನೀಡುತ್ತಿದೆ. ಅಮಲು ಮುಕ್ತವಾದ ಕಬ್ಬಿನ ಹಾಲು ರೀತಿಯ ಸಿಹಿ ಪಾನೀಯವಾಗಿರುವ ಕಲ್ಪರಸವು ಸತ್ವ ಮತ್ತು ಪೋಷಕಾಂಶಗಳಲ್ಲಿ ಎಳನೀರಿಗೆ ಹೋಲಿಸಿದರೆ ದುಪ್ಪಟ್ಟು ಶಕ್ತಿಯುತವಾಗಿದೆ. ಈ ತಂತ್ರಜ್ಞಾನವನ್ನು ಕಾಸರಗೋಡಿನ ಸಿ.ಪಿ.ಸಿ.ಆರ್.ಐ ಸಂಸ್ಥೆ ಅಭಿವೃದ್ಧಿಪಡಿಸಿದ್ದು ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಉಡುಪಿಯ ಕೊಕೊನಟ್ ಕಂಪನಿ ವೈಜ್ಞಾನಿಕವಾಗಿ ತಯಾರಿಸಿ ಮಾರುಕಟ್ಟೆ ಮಾಡುತ್ತಿದೆ. ತೆಂಗಿನ ಮರ ಹತ್ತಿ ಹೊಂಬಾಳೆ ಹದಗೊಳಿಸಿ ಅದರ ರಸವನ್ನು ಪೆಟ್ಟಿಗೆಯಲ್ಲಿ ಸಂಗ್ರಹಿಸಿ, … Continue reading ತಂಪು ಪಾನೀಯಗಳಿಗೆ ಪೈಪೋಟಿ ನೀಡುತ್ತಿದೆ ‘ನೀರಾ’; ಏನಿದರ ವಿಶೇಷತೆ?