ಸೋತ ಅವಿಶ್ವಾಸ ಗೆದ್ದ ಮೋದಿ; ಶುಭಶಕುನ ಎಂದ ಪ್ರಧಾನಿ

ನವದೆಹಲಿ: ನಿರೀಕ್ಷೆಯಂತೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಬಳಿಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವಿಶ್ವಾಸ ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ನಿರ್ಣಯ ಸೋಲು ಕಂಡಿದೆ. ಪ್ರಧಾನಮಂತ್ರಿ ಭಾಷಣದ ಮಧ್ಯೆಯೇ ವಿಪಕ್ಷದ ಹಲವು ಸಂಸದರು ಸಭಾತ್ಯಾಗ ಮಾಡಿದ್ದರಿಂದ ವಿಪಕ್ಷ ಸಂಸದರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿತ್ತು. ಇಂಥ ಅವಿಶ್ವಾಸ ನಿರ್ಣಯಗಳು ನನಗೆ ಶುಭ ಸಂಕೇತ ಎಂದು ವಿಪಕ್ಷಗಳನ್ನೇ ತಿವಿದ ಪಿಎಂ, ವಾಸ್ತವದಲ್ಲಿ ಇದು ಪ್ರತಿಪಕ್ಷಗಳಿಗೇ ಎದುರಾಗಿದ್ದ … Continue reading ಸೋತ ಅವಿಶ್ವಾಸ ಗೆದ್ದ ಮೋದಿ; ಶುಭಶಕುನ ಎಂದ ಪ್ರಧಾನಿ