ಆ್ಯಪ್​ ಮೂಲಕ ಪಕ್ಷ ಸೇರ್ಪಡೆಯಾಗುವವರಿಗೆ ಹೊಸ ಆಫರ್​ ನೀಡಿದ ಎನ್​ಸಿಪಿ

ಮುಂಬೈ: ರಾಜಕೀಯ ಪಕ್ಷಗಳು ತಮ್ಮತ್ತ ಬೆಂಬಲಿಗರನ್ನು ಆಕರ್ಷಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತವೆ ಮತ್ತು ಯಶಸ್ವಿಯಾಗುತ್ತವೆ. ಇದೀಗ ಶರದ್​ ಪವಾರ್​ ನೇತೃತ್ವದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿಯೂ ಈ ರೀತಿಯ ಪ್ರಯೋಗಕ್ಕೆ ಮುಂದಾಗಿದೆ. ಪಕ್ಷದ ಆ್ಯಪ್​ ಲಾಂಚ್​ ತಮ್ಮ ಪಕ್ಷದತ್ತ ಹೆಚ್ಚಿನ ಬೆಂಬಲಿಗರನ್ನು ಸೆಳೆಯಲು ಯೋಜನೆಯನ್ನು ರೂಪಿಸಿರುವ NCP ನಾಯಕರು ಹೊಸ ಅಪ್ಲಿಕೇಶನ್​ ಒಂದನ್ನು ಲಾಂಚ್​ ಮಾಡಿದ್ದಾರೆ. ಇದನ್ನೂ ಓದಿ: ಸೆಲೆಬ್ರಿಟಿಗಳಿಗೆ ಶಾಕ್​ ನೀಡಿದ ಟ್ವಿಟರ್; ರಾತ್ರೋರಾತ್ರಿ ಕಾಣೆಯಾದ ಬ್ಲೂ ಟಿಕ್​ ಈ ಆ್ಯಪ್​ ಡೌನ್​ಲೋಡ್​ ಮಾಡಿ ರಿಜಿಸ್ಟರ್​​ … Continue reading ಆ್ಯಪ್​ ಮೂಲಕ ಪಕ್ಷ ಸೇರ್ಪಡೆಯಾಗುವವರಿಗೆ ಹೊಸ ಆಫರ್​ ನೀಡಿದ ಎನ್​ಸಿಪಿ