ಇಲ್ಲಿವರೆಗೂ ನಯನತಾರಾ ಬಾಳಲ್ಲಿ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೆಲ್ಲ ನಡೆದಿದೆ! ಇದು ಕೂಡ ನಡೆಯಲಿದೆಯಂತೆ…

ಹೈದರಾಬಾದ್​: ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ತೆಲುಗಿನಲ್ಲಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ತಾಜಾ ಸಂಗತಿ ಏನೆಂದರೆ, ಮತ್ತೊಂದು ತಾರಾ ದಂಪತಿ ಬೇರೆಯಾಗುವ ಭವಿಷ್ಯವನ್ನು ಈಗಾಗಲೇ ವೇಣು ಸ್ವಾಮಿ ಅವರು ನುಡಿದಿದ್ದು, ಆ ಸಂಗತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದಕ್ಕೆ … Continue reading ಇಲ್ಲಿವರೆಗೂ ನಯನತಾರಾ ಬಾಳಲ್ಲಿ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೆಲ್ಲ ನಡೆದಿದೆ! ಇದು ಕೂಡ ನಡೆಯಲಿದೆಯಂತೆ…