ಸಮವಸ್ತ್ರ ಧರಿಸಿ ತಿರುಗಾಡುತ್ತಿರುವ ತಂಡ: ಬೈಂದೂರು ತಾಲೂಕಿನಲ್ಲಿ ನಕ್ಸಲರು?

ಕುಂದಾಪುರ: ಬೈಂದೂರು ತಾಲೂಕಿನ ಮೂದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಹಸಿರು ಬಣ್ಣದ ಸಮವಸ್ತ್ರ ಧರಿಸಿ ಶಸ್ತ್ರಸಜ್ಜಿತ ತಂಡ ಕೆಲವು ಮನೆಗಳಿಗೆ ಭೇಟಿ ನೀಡಿದ್ದು ನಕ್ಸಲರಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ನಕ್ಸಲ್ ಚಟುವಟಿಕೆ ನಡೆಸಲು ತಂಡ ಸಂಚಾರ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿದೆಯೇ ಎನ್ನುವ ಅನುಮಾನ ಬೈಂದೂರು ತಾಲೂಕಿನ ಜನತೆಯಲ್ಲಿ ಮನೆಮಾಡಿದೆ. ಎರಡು ತಿಂಗಳುಗಳಿಂದ ಈ ಪರಿಸರಗಳಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಶಂಕೆಯಿದ್ದು, ನಾಲ್ವರನ್ನು ಒಳಗೊಂಡ ತಂಡ ಹಲವು ಮನೆಗಳಿಗೆ ಭೇಟಿ ನೀಡುತ್ತಿದೆ ಎಂದು ಹೇಳಲಾಗಿದೆ. ಹಲವರಲ್ಲಿ … Continue reading ಸಮವಸ್ತ್ರ ಧರಿಸಿ ತಿರುಗಾಡುತ್ತಿರುವ ತಂಡ: ಬೈಂದೂರು ತಾಲೂಕಿನಲ್ಲಿ ನಕ್ಸಲರು?