25 ಕೋಟಿ ಸಂಭಾವನೆ ಕೊಟ್ರೂ ಸಣ್ಣ ಪಾತ್ರ ಮಾಡಲ್ಲ ಎಂದ ನವಾಜುದ್ದೀನ್​ ಸಿದ್ದೀಕಿ..!

ಮುಂಬೈ: ನಟ ನವಾಜುದ್ದೀನ್ ಸಿದ್ದಿಕಿ, ಸಣ್ಣ ಪಾತ್ರಗಳನ್ನು ನಿರ್ವಹಿಸುವುದರಿಂದ ಅದ್ಭುತ ನಟನಾಗಿ ಹೊರಹೊಮ್ಮಿದವರು. ಇವರು ಚಿತರೋದ್ಯಮದ ಹಿನ್ನೆಲೆಯಿಂದ ಬಂದವರಲ್ಲ. ಇವರು ಸಾಧಿಸಿದ್ದು ಎಲ್ಲವೂ ಅವರ ಪ್ರತಿಭೆಯ ಬಲದಿಂದ. ಈಗ ಇವರು ಯಾವುದೇ ಕಾರಣಕ್ಕೂ ಸಣ್ಣ ಪಾತ್ರಗಳನ್ನು ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ನವಾಜ್ ಅವರು ಸಣ್ಣ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು. ‘ನೀವು ನನಗೆ 25 ಕೋಟಿ ರೂಪಾಯಿ ಕೊಟ್ಟರೂ ನಾನು ಮತ್ತೆ ಸಣ್ಣ ಪಾತ್ರವನ್ನು ಮಾಡುವುದಿಲ್ಲ’ ಎಂದು ಅವರು ಹೇಳಿದ್ದಾರೆ. ‘ಹಣ ಮತ್ತು ಕೀರ್ತಿ’ … Continue reading 25 ಕೋಟಿ ಸಂಭಾವನೆ ಕೊಟ್ರೂ ಸಣ್ಣ ಪಾತ್ರ ಮಾಡಲ್ಲ ಎಂದ ನವಾಜುದ್ದೀನ್​ ಸಿದ್ದೀಕಿ..!