ಪಾಕ್​, ಬಾಂಗ್ಲಾ ಮತ್ತು ಭಾರತವನ್ನು ಸೇರಿಸಿ ಒಂದೇ ರಾಷ್ಟ್ರ ಮಾಡಬೇಕಂತೆ ಈ ಅಲ್ಪಸಂಖ್ಯಾತ ಸಚಿವರಿಗೆ

ಮುಂಬೈ: ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧದ ಬಗ್ಗೆ ನಿಮಗೆ ಗೊತ್ತೇ ಇದೆ. ಯಾವಾಗಲೂ ಭಾರತದ ಮೇಲೆ ಕತ್ತಿ ಮಸೆಯುವ ಪಾಕಿಸ್ತಾನದ ಬಗ್ಗೆ ಯಾವುದೇ ರೀತಿಯ ಒಳ್ಳೆಯ ಭಾವನೆ ಭಾರತೀಯರಿಗೆ ಉಳಿದಿಲ್ಲ. ಹೀಗಿರುವಾಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಭಾರತಕ್ಕೆ ಸೇರಿಸಿ ಏಕ ರಾಷ್ಟ್ರ ಮಾಡಬೇಕು ಎಂದಿದ್ದಾರೆ ಇಲ್ಲೊಬ್ಬ ಸಚಿವರು. ಇದನ್ನೂ ಓದಿ: ಚಿಕ್ಕ ವಯಸ್ಸಿಗೇ ಚೆಫ್​ ಆದ್ರು ಗೋಲ್ಡನ್​ ಸ್ಟಾರ್​ ಗಣೇಶ್​ ಮಗಳು; ಈ ಕ್ಯೂಟ್​ ವಿಡಿಯೋಗೆ ನೀವು ಫಿದಾ ಆಗೋದು ಗ್ಯಾರಂಟಿ ಈ ರೀತಿಯ ಹೇಳಿಕೆ … Continue reading ಪಾಕ್​, ಬಾಂಗ್ಲಾ ಮತ್ತು ಭಾರತವನ್ನು ಸೇರಿಸಿ ಒಂದೇ ರಾಷ್ಟ್ರ ಮಾಡಬೇಕಂತೆ ಈ ಅಲ್ಪಸಂಖ್ಯಾತ ಸಚಿವರಿಗೆ