ಪ್ರಕೃತಿ ಅಸ್ತಿತ್ವದ ವೈಶಿಷ್ಟ್ಯ

| ಚಿದಂಬರ ಮುನವಳ್ಳಿ ಒಂದು ಆಶ್ರಮದ ವಿಶಾಲವಾದ ಬಯಲಿನಲ್ಲಿ ನಡೆಯುತ್ತಿದ್ದ ಪ್ರವಚನವನ್ನು ಜನರು ಹುಲ್ಲುಹಾಸಿನ ಮೇಲೆ ಕುಳಿತುಕೊಂಡು ಕೇಳಿ ಆನಂದಿಸುತ್ತಿದ್ದರು. ಬಂದವರಲ್ಲಿ ಬಾಲಕನೊಬ್ಬ ಸುಮ್ಮನೆ ಕೈಯಿಂದ ನೆಲದ ಮೇಲಿನ ಹುಲ್ಲನ್ನು ಕಿತ್ತೆಸೆಯುತ್ತ ಕುಳಿತಿದ್ದ. ಪ್ರವಚನಕಾರರ ದೃಷ್ಟಿ ಅವನ ಕಡೆಗೆ ಹೋಯಿತು. ಅವರು ಅವನನ್ನು ಹತ್ತಿರ ಕರೆದು ಕೂಡ್ರಿಸಿಕೊಂಡು ಪ್ರವಚನ ಮುಗಿದ ಮೇಲೆ ಕೇಳಿದರು, ‘ನಿನಗೆ ಏನೂ ತೊಂದರೆ ಮಾಡದೇ ತನ್ನಷ್ಟಕ್ಕೆ ತಾನು ಬೆಳೆಯುತ್ತಿರುವ ಆ ಹುಲ್ಲನ್ನು ಏಕೆ ಕೀಳುತ್ತಿರುವಿ? ಇದರಿಂದ ಪ್ರಕೃತಿಯ ಅಸ್ತಿತ್ವಕ್ಕೆ ಧಕ್ಕೆ ಬರುವುದಿಲ್ಲವೇ?’ ‘ಕೇವಲ … Continue reading ಪ್ರಕೃತಿ ಅಸ್ತಿತ್ವದ ವೈಶಿಷ್ಟ್ಯ