‘ನಾಟು ನಾಟು’ ಶೂಟು ನಡೆದದ್ದು ಯುದ್ಧ ಪೀಡಿತ ಯೂಕ್ರೇನ್​ನಲ್ಲಿ..!

ನವದೆಹಲಿ: ಗೋಲ್ಡನ್ ಗ್ಲೋಬ್ ಟ್ರೋಫಿಯನ್ನು ಗೆದ್ದ RRRನ ‘ನಾಟು ನಾಟು’ ಹಾಡಿಗೆ ಯೂಕ್ರೇನ್​ ಜೊತೆಗೆ ಹತ್ತಿರದ ಸಂಬಂಧ ಇದೆ ಎಂದು ಅನೇಕರಿಗೆ ಗೊತ್ತಿಲ್ಲ. ಹೌದು, ‘ನಾಟು ನಾಟು’ ಹಾಡನ್ನು ಆಗಸ್ಟ್ 2021ರಲ್ಲಿ ಯೂಕ್ರೇನ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಅದು ಕೂಡ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿಯ ಅಧಿಕೃತ ನಿವಾಸದ ಹೊರಗೆ. ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣ ಶುರು ಮಾಡುವ ಕೆಲವು ತಿಂಗಳುಗಳ ಮೊದಲು ಟ್ರ್ಯಾಕ್ ಅನ್ನು ಚಿತ್ರೀಕರಿಸಲಾಗಿತ್ತು. ಮಾರ್ಚ್ 2022ರಲ್ಲಿ ‘RRR’ ಪ್ರಚಾರದ ಸಮಯದಲ್ಲಿ, ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ … Continue reading ‘ನಾಟು ನಾಟು’ ಶೂಟು ನಡೆದದ್ದು ಯುದ್ಧ ಪೀಡಿತ ಯೂಕ್ರೇನ್​ನಲ್ಲಿ..!