ಅಮೆರಿಕದಲ್ಲಿ ರಾಷ್ಟ್ರೀಯ ಕಾಲೇಜ್ ಬಾಕ್ಸಿಂಗ್ ಟೂರ್ನಿ; ರಾಜ್ಯದ ಅವನೀಶ್​ ಬೆಂಕಿಗೆ ಚಿನ್ನದ ಪದಕ

ಶಾರ್ಲೆಟ್: ಕಳೆದ ವರ್ಷದ ಚಾಂಪಿಯನ್ ಅವನೀಶ್ ಬೆಂಕಿ (20) ಇದೇ ಏಪ್ರಿಲ್ 11 ರಿಂದ 13 ರವರಗೆ ಶಾರ್ಲೆಟ್ ನಾರ್ತ್ ಕ್ಯಾರೋಲಿನ ದಲ್ಲಿ ನಡೆದ “ಅಮೆರಿಕಾದ ನ್ಯಾಷನಲ್ ಕಾಲೇಜಿಯಟ್ ಬಾಕ್ಸಿಂಗ್” ಟೂರ್ನಿಯಲ್ಲಿ 119 ಪೌಂಡ್ ವಿಭಾಗದಲ್ಲಿ ಸತತವಾಗಿ 2ನೇ ಬಾರಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅವನೀಶ್ ಬೆಂಕಿ ಫೈನಲ್ ಪಂದ್ಯದಲ್ಲಿ ಯುನಿವರ್ಸಿಟಿ ಆಫ್ ಕನ್ನೆಕ್ಟಿಕಟ್​ನ ಬಾಕ್ಸರ್ ಹೆಡನ್ ಈಸ್ಟಮನ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದು ವಿಜಯೋತ್ಸವ ಆಚರಿಸಿದರು. ಇದಕ್ಕೂ ಮೊದಲು ಅವನೀಶ್ ಸೆಮಿ ಫೈನಲ್ ನಲ್ಲಿ … Continue reading ಅಮೆರಿಕದಲ್ಲಿ ರಾಷ್ಟ್ರೀಯ ಕಾಲೇಜ್ ಬಾಕ್ಸಿಂಗ್ ಟೂರ್ನಿ; ರಾಜ್ಯದ ಅವನೀಶ್​ ಬೆಂಕಿಗೆ ಚಿನ್ನದ ಪದಕ