ರಾಷ್ಟ್ರಪ್ರಶಸ್ತಿ ಪಡೆದ ಕಡೈಸಿ ವಿವಸಾಯಿ ಚಿತ್ರದ ನಟಿ ಕಾಸಮ್ಮಳ್ ಮಗನಿಂದಲೇ ಬರ್ಬರ ಹತ್ಯೆ!​

ಚೆನ್ನೈ: ರಾಷ್ಟ್ರಪ್ರಶಸ್ತಿ ಪಡೆದ ತಮಿಳಿನ ‘ಕಡೈಸಿ ವಿವಾಸಾಯಿ” ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ ನಟಿ ಕಾಸಮ್ಮಳ್​ (71) ಮಗನ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ಈ ಘಟನೆ ಮದುರೈ ಜಿಲ್ಲೆಯ ಅನೈಯುರ್​ನಲ್ಲಿರುವ ಕಾಸಮ್ಮಳ್​ ಮನೆಯಲ್ಲಿ ನಡೆದಿದೆ. ಕಾಸಮ್ಮಳ್​ ಪುತ್ರ ನಾಮಕೋಡಿ (52)ಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಮದ್ಯ ಖರೀದಿ ಮಾಡಲು ಹಣ ಕೊಡದಿದ್ದಕ್ಕೆ ತಾಯಿ ಕಾಸಮ್ಮಳ್​ ಜತೆ ಜಗಳಕ್ಕಿಳಿದ ನಾಮಕ್ಕೋಡಿ, ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾನೆ. ಇದರ ಪರಿಣಾಮ ಕಾಸಮ್ಮಳ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಸಮ್ಮಳ್​ ಮತ್ತು ಆಕೆಯ ಪತಿ … Continue reading ರಾಷ್ಟ್ರಪ್ರಶಸ್ತಿ ಪಡೆದ ಕಡೈಸಿ ವಿವಸಾಯಿ ಚಿತ್ರದ ನಟಿ ಕಾಸಮ್ಮಳ್ ಮಗನಿಂದಲೇ ಬರ್ಬರ ಹತ್ಯೆ!​