ಖ್ಯಾತ​​ ನಟನ ಕೈಹಿಡಿಯಲಿದ್ದಾರೆ ʼನಟ ಸಾರ್ವಭೌಮʼ ನಟಿ ಅನುಪಮಾ ಪರಮೇಶ್ವರನ್

ಹೈದರಾಬಾದ್​:  ನಟ ಪುನೀತ್​​ ರಾಜ್​ಕುಮಾರ್​​ ಅಭಿನಯದ ʼನಟ ಸಾರ್ವಭೌಮʼ  ಸಿನಿಮಾ ನಟಿ ಅನುಪಮಾ ಪರಮೇಶ್ವರನ್ ತೆಲುಗಿನ ನಟ ರಾಮ್ ಪೋತಿನೇನಿ ಜತೆ ಅನುಪಮಾ ಮದುವೆ ಆಗಲಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಸು ಗುಸು ಶುರುವಾಗಿದೆ. ಕನ್ನಡ ಸಿನಿಮಾ ರಂಗದಲ್ಲಿ ಡಾ ಪುನೀತ್‌ ರಾಜ್​ಕುಮಾರ್​ ಅಭಿನಯದ ‘ನಟ ಸಾರ್ವಭೌಮ ಸಿನಿಮಾ ಮೂಲಕ ಮನಗೆದ್ದಿರುವ ನಟಿ  ಅನುಪಮಾ ಪರಮೇಶ್ವರನ್. ಕಳೆದ ಬಾರಿ ಕ್ರಿಕೆಟರ್ ಜಸ್ಟ್ರಿತ್ ಬುಮ್ರಾ ಜತೆ ಅನುಪಮಾ ಮದುವೆ ಎಂದು ಸುದ್ದಿಯಾಗಿತ್ತು. ಬಳಿಕ ಈ ಸುದ್ದಿ ಸುಳ್ಳು ಎಂದು … Continue reading ಖ್ಯಾತ​​ ನಟನ ಕೈಹಿಡಿಯಲಿದ್ದಾರೆ ʼನಟ ಸಾರ್ವಭೌಮʼ ನಟಿ ಅನುಪಮಾ ಪರಮೇಶ್ವರನ್