ಈ ಕರೋನಾ ಲಸಿಕೆಯನ್ನು ಮೂಗಿನ ಮುಖಾಂತರ ತೆಗೆದುಕೊಳ್ಳಬಹುದು! ಕೈಗೆಟಕುವ ಬೆಲೆಗೆ ಸಿಗುತ್ತೆ ಹೊಸ ಮದ್ದು…

ಬೆಂಗಳೂರು: ಹೊಸ ಕರೋನಾ ವೇರಿಯಂಟ್ BF.7ನ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತ್ ಬಯೋಟೆಕ್ ಹೊಸ ಲಸಿಕೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ವಿಶೇಷತೆ ಏನಪ್ಪಾ ಅಂದರೆ ಈ ಲಸಿಕೆಯನ್ನು ಮೂಗಿನ ಮೂಲಕವೇ ತೆಗೆದುಕೊಳ್ಳಬಹುದು. ಇದಕ್ಕೆ ಯಾವುದೇ ರೀತಿಯ ಚುಚ್ಚುಮದ್ದು, ಇಂಜಕ್ಷನ್​ ಅವಶ್ಯಕತೆ ಇರುವುದಿಲ್ಲ. iNCOVACC ಹೆಸರಿನ ಈ ಲಸಿಕೆ ಜನವರಿ ತಿಂಗಳ ಕೊನೇ ವಾರದಲ್ಲಿ ಬಿಡುಗಡೆ ಆಗಲಿದೆ. ಇದನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತದೆ. ದೊಡ್ಡ ಪ್ರಮಾಣದ ಸಂಗ್ರಹಣೆಗಾಗಿ iNCOVACC ಪ್ರತಿ ಡೋಸ್‌ಗೆ … Continue reading ಈ ಕರೋನಾ ಲಸಿಕೆಯನ್ನು ಮೂಗಿನ ಮುಖಾಂತರ ತೆಗೆದುಕೊಳ್ಳಬಹುದು! ಕೈಗೆಟಕುವ ಬೆಲೆಗೆ ಸಿಗುತ್ತೆ ಹೊಸ ಮದ್ದು…