ಶೌಚಗೃಹದ ಡಿಸೈನ್‌ ಕಳಿಸಿ- 26 ಲಕ್ಷ ರೂಪಾಯಿ ಗೆಲ್ಲಿ- ನಾಸಾದಿಂದ ಭಾರಿ ಆಫರ್‌!

ವಾಷಿಂಗ್ಟನ್‌: ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಇದೀಗ ಹೊಸ ಚಾಲೆಂಜ್‌ ಒಂದನ್ನು ಜನರ ಮುಂದಿಟ್ಟಿದೆ. ಅದೇನೆಂದರೆ ಶೌಚಗೃಹದ ಡಿಸೈನ್‌ ಕಳಿಸುವ ಮೂಲಕ 26 ಲಕ್ಷ ರೂಪಾಯಿ ಬಹುಮಾನವನ್ನು ಗೆಲ್ಲುವ ಅವಕಾಶವಿದು! ಹಾಗಿದ್ದರೆ ಏನಿದು ಶೌಚಗೃಹ ಇಲ್ಲಿದೆ ನೋಡಿ ವಿವರ: ಇದು ಭೂಮಿಯ ಮೇಲಿನ ಸಾಮಾನ್ಯ ಶೌಚಗೃಹವಲ್ಲ. ಬದಲಿಗೆ ಮೈಕ್ರೊಗ್ರಾವಿಟಿ ಮತ್ತು ಚಂದ್ರನ ಗುರುತ್ವ ಎರಡರಲ್ಲೂ ಕಾರ್ಯನಿರ್ವಹಿಸಬಲ್ಲ ಕಾಂಪ್ಯಾಕ್ಟ್ ಶೌಚಾಲಯಗಳಿಗೆ ಹೊಸ ವಿನ್ಯಾಸ ಪರಿಕಲ್ಪನೆಗಳನ್ನು ಕಳುಹಿಸಲು ಜನರನ್ನು ನಾಸಾ ಆಹ್ವಾನಿಸಿದೆ. ಇದನ್ನೂ … Continue reading ಶೌಚಗೃಹದ ಡಿಸೈನ್‌ ಕಳಿಸಿ- 26 ಲಕ್ಷ ರೂಪಾಯಿ ಗೆಲ್ಲಿ- ನಾಸಾದಿಂದ ಭಾರಿ ಆಫರ್‌!