ಇನ್ಫೋಸಿಸ್​ ಕ್ಯಾಂಪಸ್​ಗೆ ಬೆಳಗ್ಗೆ 6.20ಕ್ಕೇ ಬರುತ್ತಿದ್ದ ನಾರಾಯಣ ಮೂರ್ತಿ..!

ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಸಮಯ ನಿರ್ವಹಣೆಗೆ ನೀಡುವಷ್ಟು ಮೌಲ್ಯವನ್ನು ಬಹುಶಃ ಬೇರೆ ಯಾವ ವಿಷಯಕ್ಕೂ ನೀಡುವುದಿಲ್ಲ ಕಾಣುತ್ತದೆ. ಇತ್ತೀಚೆಗೆ ಸಂಣದರ್ಶನ ಒಂದರಲ್ಲಿ ಮಾತನಾಡಿದ ಇನ್ಫೀ ಮುಖ್ಯಸ್ಥ ನಾರಾಯಣ ಮೂರ್ತಿ, ಅವರು ಅನೇಕ ವರ್ಷಗಳ ಕಾಲ ಬೆಳಿಗ್ಗೆ 6:20ಕ್ಕೆ ಕಚೇರಿಗೆ ಬಂದು ರಾತ್ರಿ 8 ಅಥವಾ 9 ಗಂಟೆಯವರೆಗೆ ಕೆಲಸ ಮಾಡುತ್ತಿದ್ದರು ಎಂದಿದ್ದಾರೆ. 76 ವರ್ಷ ವಯಸ್ಸಿನ ನಾರಾಯಣ ಮೂರ್ತಿ ಇನ್ಫೋಸಿಸ್ ಬೆಳೆಸಲು ಕಳೆದ ಸಮಯ ಮತ್ತು ಇದರಿಂದ ಅವರ ಇಬ್ಬರು ಮಕ್ಕಳ ಜೊತೆ ಸಾಕಷ್ಟು … Continue reading ಇನ್ಫೋಸಿಸ್​ ಕ್ಯಾಂಪಸ್​ಗೆ ಬೆಳಗ್ಗೆ 6.20ಕ್ಕೇ ಬರುತ್ತಿದ್ದ ನಾರಾಯಣ ಮೂರ್ತಿ..!