ಹರ್ಕಾ ಪರ್ಕಾ ಕೆಲಸಗಳನ್ನು ಮುಗಿಸಲೆಂದೇ ಒಂದು ರಜೆ ಹಾಕಿ…

ತಕ್ಷಣ ಇರಿಟೇಟ್ ಆಗುತ್ತೆ. ಆ ಇರಿಟೇಷನ್ ತುಂಬ ಹೊತ್ತೇನೂ ಇರುವುದಿಲ್ಲ. ಆದರೆ ಇದ್ದಷ್ಟು ಹೊತ್ತಿನಲ್ಲೇ ನಮ್ಮ ಅವತ್ತಿನ ಎನರ್ಜಿ ಲೆವೆಲ್​ನ ಅಷ್ಟರ ಮಟ್ಟಿಗೆ ತಿಂದುಬಿಡುತ್ತದೆ. ಸಣ್ಣ ಉದಾಹರಣೆ ಕೊಡ್ತೀನಿ ನೋಡಿ. ನಿಮ್ಮ ಮನೆಯ ಅಲ್ಮೆರಾ ಬಾಗಿಲು ಅಥವಾ ವಾರ್ಡ್​ರೋಬ್​ನ ಬಾಗಿಲು ತೆರೆದಿದೆ. ಆಗಷ್ಟೆ ಸ್ನಾನ ಮುಗಿಸಿ ಬಂದವರು, ಎಲ್ಲಿಗೋ ಹೊರಡುವ ಅವಸರದಲ್ಲಿದ್ದೀರಿ. ಹೆಚ್ಚು ಯೋಚನೆ ಮಾಡದೆ ಕಪ್ಪು ಪ್ಯಾಂಟ್ ಹಾಕಿಕೊಳ್ಳುತ್ತೀರಿ. ಅದಕ್ಕೆ ಮ್ಯಾಚ್ ಆಗುವ, ನಿಮಗೆ ತುಂಬ ಇಷ್ಟವಾದ ಷರ್ಟು ಕೈಗೆತ್ತಿಕೊಳ್ಳುತ್ತೀರಿ. ಅದರ ಎರಡು ಗುಂಡಿ ಕಿತ್ತುಹೋಗಿವೆ. … Continue reading ಹರ್ಕಾ ಪರ್ಕಾ ಕೆಲಸಗಳನ್ನು ಮುಗಿಸಲೆಂದೇ ಒಂದು ರಜೆ ಹಾಕಿ…