‘ನಮ್ಮ ಮೆಟ್ರೋ’ಗೆ ಇನ್ನು ಬೇಕಾಗಿಲ್ಲ ಚಾಲಕ!

ಬೆಂಗಳೂರು: ಚಾಲಕ ರಹಿತ ಕಾರುಗಳು ರಸ್ತೆಗೆ ಇಳಿಯುವಾಗ ರೈಲಿಗೂ ಇದೇ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ? ಇದೇ ಆಲೋಚನೆಯ ಬೆನ್ನು ಬಿದ್ದಿರುವ ‘ನಮ್ಮ ಮೆಟ್ರೋ’ ಅಥವಾ ಬಿಎಂಆರ್​ಸಿಎಲ್, ಈ ವರ್ಷದ ಕೊನೆಗೆ ಚಾಲಕ ರಹಿತ ಮೆಟ್ರೋವನ್ನು ಪರಿಚಯಿಸಲು ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದೆ. ಇಂತಹ ಪ್ರಯೋಗ ಈ ಹಿಂದೆಯೂ ನಡೆದಿದ್ದು, ದೆಹಲಿಯಲ್ಲಿ, ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಮೂಲಕ ಚಲಿಸುವ ರೈಲನ್ನು ಪರಿಚಯಿಸಲಾಗಿತ್ತು. ಆ ಬಳಿಕ ಈ ವ್ಯವಸ್ಥೆಯನ್ನು ಮುಂಬೈಯಲ್ಲೂ ಅಳವಡಿಸಲಾಗಿತ್ತು. ಈ ಟೆಕ್ನಾಲಜಿಯನ್ನು ಮುಂದಿನ ತಿಂಗಳೂ … Continue reading ‘ನಮ್ಮ ಮೆಟ್ರೋ’ಗೆ ಇನ್ನು ಬೇಕಾಗಿಲ್ಲ ಚಾಲಕ!