ದಯವಿಟ್ಟು ಗಮನಿಸಿ.. ಇಂದಿನಿಂದ ಮೆಟ್ರೋದಲ್ಲೂ ಪ್ರಯಾಣಿಸಿ!

* ಬೆಳಗ್ಗೆ, ಸಂಜೆ ತಲಾ 3 ಗಂಟೆ ಸೇವೆ * 11ರಿಂದ ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ * ಕರೊನಾ ನಿಯಮ ಪಾಲನೆ ಕಡ್ಡಾಯ ಬೆಂಗಳೂರು: ಕಳೆದ 5 ತಿಂಗಳಿನಿಂದ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ರೈಲು ಸೇವೆ ಸೋಮವಾರದಿಂದ (ಸೆ.7) ಪುನರಾರಂಭವಾಗಲಿದೆ. ಸೆ.7ರಿಂದ ಸೆ. 10ರವರೆಗೆ ಎರಡು ಪಾಳಿಯಲ್ಲಿ ರೈಲು ಸಂಚರಿಸಲಿವೆ. ಸೆ. 7ಕ್ಕೆ ಬೈಯಪ್ಪನಹಳ್ಳಿ- ನಾಯಂಡಹಳ್ಳಿ ಮಾರ್ಗದಲ್ಲಿ ಮಾತ್ರ ಸೇವೆ ಆರಂಭವಾಗಲಿದೆ. ಉಳಿದಂತೆ ಸೆ.9ರಿಂದ ಯಲಚೇನಹಳ್ಳಿ- ನಾಗಸಂದ್ರ ಮಾರ್ಗದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 11 ಹಾಗೂ … Continue reading ದಯವಿಟ್ಟು ಗಮನಿಸಿ.. ಇಂದಿನಿಂದ ಮೆಟ್ರೋದಲ್ಲೂ ಪ್ರಯಾಣಿಸಿ!