ನಾಗಾಲೆಂಡಿನ ಭೂತ್​ ಜೊಲೊಕಿಯ ಮಿರ್ಚಿಗಳು ಲಂಡನ್ನಿಗೆ!

ನವದೆಹಲಿ : ಜಗತ್ತಿನ ಅತಿ ಖಾರವಾದ ಮೆಣಸಿನಕಾಯಿ ಎನ್ನಲಾಗುವ ನಾಗಾಲೆಂಡಿ​ನ ಭೂತ್​ ಜೊಲೊಕಿಯ ಅಥವಾ ರಾಜಾ ಮಿರ್ಚಾ​ಗಳನ್ನು ಪ್ರಥಮ ಬಾರಿಗೆ ಇಂಗ್ಲೆಂಡಿಗೆ ರಫ್ತು ಮಾಡಲಾಗುತ್ತಿದೆ. ಭಾರತದ ಪೂರ್ವೋತ್ತರ ಭಾಗದ ಭೌಗೋಳಿಕ ಸಂಕೇತ (ಜಿಐ) ಉತ್ಪನ್ನಗಳ ರಫ್ತು ಹೆಚ್ಚಿಸುವ ಪ್ರಯತ್ನದಲ್ಲಿ, 250 ಕೆಜಿ ಮೆಣಸಿನಕಾಯಿಗಳನ್ನು​ ಕಳುಹಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ. ನಾಗಾಲೆಂಡಿನ ಪೆರೆನ್ ಜಿಲ್ಲೆಯ ಟೆನಿಂಗ್​ನಲ್ಲಿ ಬೆಳೆಯಲಾದ ಈ ಮೆಣಸಿನಕಾಯಿಗಳನ್ನು ಅಸ್ಸಾಂನ ಗೌಹಾಟಿ ಮಾರ್ಗವಾಗಿ ಬುಧವಾರ ಲಂಡನ್​ಗೆ ಕಳುಹಿಸಲಾಯಿತು. ಕೃಷಿ ಮತ್ತು ಪರಿಷ್ಕರಿಸಲ್ಪಟ್ಟ … Continue reading ನಾಗಾಲೆಂಡಿನ ಭೂತ್​ ಜೊಲೊಕಿಯ ಮಿರ್ಚಿಗಳು ಲಂಡನ್ನಿಗೆ!