ಮೈಸೂರು ದಸರಾ ಅಂಬಾರಿ ಆನೆಗಳ ಕಥೆ ಇದು…

ಮೈಸೂರು: ನಾಡಹಬ್ಬ ದಸರಾದಲ್ಲಿ ಈ ಬಾರಿ ವಿಖ್ಯಾತ ಚಿನ್ನದ ಅಂಬಾರಿ ಹೊರುವ ‘ಕ್ಯಾಪ್ಟನ್’ ಬದಲಾಗಲಿದ್ದಾನೆ. ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದ್ದ ಅರ್ಜುನ ಆನೆಗೆ 60 ವರ್ಷವಾಗಿದ್ದರಿಂದ ಸರ್ಕಾರದ ನಿಯಮದ ಪ್ರಕಾರ ಆತ ಅಂಬಾರಿ ಹೊರುವಂತಿಲ್ಲ. ಹೀಗಾಗಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಬದಲು ‘ಅಭಿಮನ್ಯು’ ಆನೆಯನ್ನು ಅರಣ್ಯ ಇಲಾಖೆ ಗುರುತಿಸಿದೆ. ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕುವ ಆನೆಯೇ ಆಕರ್ಷಕ. ದಸರಾ ಆರಂಭಗೊಂಡಾಗಿನಿಂದ ಇದುವರೆಗೆ ಸುಮಾರು 18 ಆನೆಗಳು ಅಂಬಾರಿ … Continue reading ಮೈಸೂರು ದಸರಾ ಅಂಬಾರಿ ಆನೆಗಳ ಕಥೆ ಇದು…