ಗುರುವಾರ ಪತ್ತೆಯಾಗಿದ್ದವು ನಾಲ್ಕು ಶವಗಳು, ಶುಕ್ರವಾರ ಇನ್ನೈದು! ನಿಗೂಢವಾಗಿದೆ ವಾರಂಗಲ್​ ಕೃಷಿ ಹೊಂಡದ ರಹಸ್ಯ!

ವಾರಂಗಲ್​: ಇಲ್ಲಿಗೆ ಸಮೀಪದ ಗೀಸುಕೊಂಡ ಎಂಬಲ್ಲಿರುವ ಕೃಷಿ ಹೊಂಡದಲ್ಲಿ ಗುರುವಾರ ನಾಲ್ಕು ಶವಗಳು ಪತ್ತೆಯಾದರೆ, ಶುಕ್ರವಾರ ಮತ್ತೈದು ಶವ ಪತ್ತೆಯಾಗಿ ಸುತ್ತಮುತ್ತ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಕೃಷಿ ಹೊಂಡದ ರಹಸ್ಯ ಸದ್ಯ ಈ ಊರಲ್ಲಿ ಮನೆಮಾತಾಗಿದ್ದು, ನಿಗೂಢತೆಯ ಪರದೆ ಸರಿಸುವವರಾರು ಎಂಬ ಪ್ರಶ್ನೆ ಕಾಡಿದೆ. ಮೃತರ ಪೈಕಿ ಆರು ಮಂದಿ ಪಶ್ಚಿಮಬಂಗಾಳದವರಾದರೆ, ಇನ್ನಿಬ್ಬರು ಬಿಹಾರ, ಮತ್ತೊಬ್ಬರು ತ್ರಿಪುರಾದವರು. ಗುರುವಾರ ಕೃಷಿ ಹೊಂಡದಲ್ಲಿ ನಾಲ್ಕು ಶವ ಪತ್ತೆಯಾದಾಗ ಸಹಜವಾಗಿಯೇ ವಾರಂಗಲ್ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ … Continue reading ಗುರುವಾರ ಪತ್ತೆಯಾಗಿದ್ದವು ನಾಲ್ಕು ಶವಗಳು, ಶುಕ್ರವಾರ ಇನ್ನೈದು! ನಿಗೂಢವಾಗಿದೆ ವಾರಂಗಲ್​ ಕೃಷಿ ಹೊಂಡದ ರಹಸ್ಯ!