ಕಾರಿನೊಳಗೆ ಇರಲೇ ಇಲ್ಲ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ! ಹಾಗಾದ್ರೆ ಯಾರು ಆಕೆ? ಏನಿದು ನಿಗೂಢ?

ಕಣ್ಣೂರು: ಕೇರಳದಲ್ಲೊಂದು ವಿಚಿತ್ರ ಪ್ರಕರಣ ವರದಿಯಾಗಿದೆ. ಸೀಟ್​ ಬೆಲ್ಟ್​ ಧರಿಸಿಲ್ಲ ಅಂತ ಎಐ ಚಾಲಿತ ಕ್ಯಾಮೆರಾ ಟ್ರಾಫಿಕ್​ ಉಲ್ಲಂಘನೆಯನ್ನು ಪತ್ತೆಹಚ್ಚಿತ್ತು. ಬಳಿಕ ಕಾರು ಮಾಲಿಕರಿಗೆ ಚಲನ್ ನೀಡಿದಾಗ ಎಐ ಕ್ಯಾಮೆರಾದ ಸೆರೆಹಿಡಿದಿದ್ದ ಫೋಟೋ ನೋಡಿ ಗಾಬರಿಗೊಂಡಿದ್ದಾರೆ. ಏಕೆಂದರೆ, ಕಾರಿನಲ್ಲಿ ಇದ್ದಿದ್ದು ಇಬ್ಬರೇ, ಆದರೆ, ಚಲನ್​ನ ಫೋಟೋದಲ್ಲಿ ಮೂವರಿದ್ದು, ಇದು ನಿಗೂಢಕ್ಕೆ ಕಾರಣವಾಗಿದೆ. ಚೆರುವತ್ತೂರು ಮೂಲದ ಕೈತಕ್ಕಾಡ್ ಮೂಲದ ಆದಿತ್ಯನ್ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಪಯ್ಯನ್ನೂರಿನಲ್ಲಿ ಅಳವಡಿಸಲಾಗಿದ್ದ ಎಐ ಕ್ಯಾಮೆರಾದಲ್ಲಿ ಈ ಮೇಲಿನ … Continue reading ಕಾರಿನೊಳಗೆ ಇರಲೇ ಇಲ್ಲ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ! ಹಾಗಾದ್ರೆ ಯಾರು ಆಕೆ? ಏನಿದು ನಿಗೂಢ?