ಇಲ್ಲಿ ಬಾಯಿ, ಕಣ್ಣು ಮುಚ್ಚಿಕೊಂಡು ದೇವರ ಪೂಜೆ ಮಾಡಲಾಗುತ್ತದೆ…ಈ ನಿಗೂಢ ದೇವಾಲಯದ ಮಹತ್ವ ಅಪಾರ

ಬೆಂಗಳೂರು: ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ನಂಬಿಕೆಯನ್ನು ಹೊಂದಿದೆ. ಆ ನಂಬಿಕೆ ಕೇಳಿದ ಜನರು ಬೆರಗಾಗುವುದು ಸಹಜ. ಇಂತಹ ಒಂದು ವಿಶಿಷ್ಟವಾದ ನಂಬಿಕೆಯುಳ್ಳ ದೇವಾಲಯವು ಉತ್ತರಾಖಂಡದಲ್ಲಿ ಅಸ್ತಿತ್ವದಲ್ಲಿದೆ.  ಇಲ್ಲಿ ಯಾವುದೇ ಭಕ್ತರನ್ನು ಸ್ತ್ರೀ ಆಗಿರಬಹುದು ಅಥವಾ ಪುರುಷ ಆಗಿರಬಹುದು ದೇವಾಲಯದ ಒಳಗೆ ಅನುಮತಿಸಲಾಗುವುದಿಲ್ಲ. ವಿಶೇಷವೆಂದರೆ ಇಲ್ಲಿ ಭಕ್ತರಿಗೆ ಮಾತ್ರವಲ್ಲದೆ ದೇವಾಲಯದ ಅರ್ಚಕರಿಗೂ ದೇವರ ದರ್ಶನಕ್ಕೆ ಅವಕಾಶವಿಲ್ಲ. ಅರ್ಚಕರೂ ಸಹ ಕಣ್ಣುಮುಚ್ಚಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾರೆ. ಇಲ್ಲಿ ಅವರನ್ನು ಹೊರತುಪಡಿಸಿ ಯಾರೂ ಪ್ರವೇಶಿಸುವಂತಿಲ್ಲ. ಈ ದೇವಾಲಯವು ಉತ್ತರಾಖಂಡದ … Continue reading ಇಲ್ಲಿ ಬಾಯಿ, ಕಣ್ಣು ಮುಚ್ಚಿಕೊಂಡು ದೇವರ ಪೂಜೆ ಮಾಡಲಾಗುತ್ತದೆ…ಈ ನಿಗೂಢ ದೇವಾಲಯದ ಮಹತ್ವ ಅಪಾರ