ಶಿವಪುರಿ ಅರಣ್ಯದಲ್ಲಿ ಭಾರೀ ಸಂಖ್ಯೆಯ ಹಸುಗಳ ಮೃತದೇಹಗಳು ಪತ್ತೆ; ಮೌನ ವಹಿಸಿದ ಅರಣ್ಯ ಇಲಾಖೆ

ಮಧ್ಯಪ್ರದೇಶ: ಶಿವಪುರಿ ಜಿಲ್ಲೆಯ ಕರೈರಾ ತಹಸಿಲ್‌ನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಕಾಡಿನ ಮಧ್ಯೆ ಅಪಾರ ಸಂಖ್ಯೆಯ ಹಸುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ. ಸುಮಾರು 200 ಹಸುಗಳು ಸತ್ತಿವೆ ಎಂದು ಹೇಳಲಾಗುತ್ತದೆ. ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 27 ರಲ್ಲಿ (ಕರೈರಾ ತಹಸಿಲ್ ಮೂಲಕ ಹಾದುಹೋಗುವ ಸಲಾರ್‌ಪುರ ರಸ್ತೆಯಲ್ಲಿ) ಕೇವಲ 500-600 ಮೀಟರ್ ದೂರದಲ್ಲಿ ಹಸುಗಳ ಮೃತದೇಹ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಹೇಳಿದ್ದೇನು? ಈ ಬಗ್ಗೆ ಪೊಲೀಸ್ ಠಾಣೆ ಪ್ರಭಾರಿ ಸುರೇಶ್ ಶರ್ಮಾ ಅವರು ಮಾಹಿತಿ ಪಡೆದು … Continue reading ಶಿವಪುರಿ ಅರಣ್ಯದಲ್ಲಿ ಭಾರೀ ಸಂಖ್ಯೆಯ ಹಸುಗಳ ಮೃತದೇಹಗಳು ಪತ್ತೆ; ಮೌನ ವಹಿಸಿದ ಅರಣ್ಯ ಇಲಾಖೆ