ಮೈಸೂರು ದಸರಾ ವೈಭವಕ್ಕೆ ಮನಸೋತ ಆಸೀಸ್​ ಮಾಜಿ ಕ್ರಿಕೆಟಿಗ ಹೇಡನ್​ ಪುತ್ರಿ!

ಬೆಂಗಳೂರು: ಆಸ್ಟ್ರೆಲಿಯಾದ ಮಾಜಿ ಬ್ಯಾಟಿಂಗ್​ ದೈತ್ಯ ಮ್ಯಾಥ್ಯೂ ಹೇಡನ್​ ಅವರ ಪುತ್ರಿ ಗೇಸ್​ ಹೇಡನ್​ ಏಕದಿನ ವಿಶ್ವಕಪ್​ ವೇಳೆ ಟಿವಿ ನಿರೂಪಕಿಯಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೇಳೆ ಪ್ರಸಾರ ವಾಹಿನಿಯ ಕಾರ್ಯಕ್ರಮದ ಭಾಗವಾಗಿ ದಸರಾ ಸಮಯದಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಗೇಸ್​ ಹೇಡನ್​, ಪಾರಂಪರಿಕ ಸಾಂಸತಿಕ ವೈಭವಕ್ಕೆ ಮನಸೋತಿದ್ದಾರೆ. ಮೈಸೂರು ದಸರಾ ಅನುಭವವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಗ್ರೇಸ್​ ಹೇಡನ್​, ‘ಮೈಸೂರು ದಸರಾ ಹಬ್ಬದ ನೆನಪು ಇನ್ನು ನನ್ನ ಮನದಲ್ಲಿ ಯಾವಾಗಲೂ ಹಸನಾಗಿರಲಿದೆ. ಶ್ರೀಮಂತ ಇತಿಹಾಸ, ಸಂಸತಿ ಮತ್ತು … Continue reading ಮೈಸೂರು ದಸರಾ ವೈಭವಕ್ಕೆ ಮನಸೋತ ಆಸೀಸ್​ ಮಾಜಿ ಕ್ರಿಕೆಟಿಗ ಹೇಡನ್​ ಪುತ್ರಿ!