‘ನಂದಿನಿ ಮೇಲಾಣೆ’ ನನ್ನ ವೋಟ್​ ನಿಮ್ಗೆ! ಪರಿಷತ್​ ಚುನಾವಣೆಯಲ್ಲಿ ಟ್ರೆಂಡ್​ ಆಯ್ತು ಈ ಆಣೆ, ಯಾರಿದು ನಂದಿನಿ?

ಹಾಸನ: ರಾಜ್ಯದಲ್ಲಿ ಪರಿಷತ್​ ಚುನಾವಣೆ ಕಾವೇರಿದ್ದು, ‘ನಂದಿನಿ ಮೇಲಾಣೆ’ ನನ್ನ ವೋಟ್​ ನಿಮ್ಗೆ! ಎಂದು ಮತದಾರರು ಹೇಳುತ್ತಿದ್ದಾರಂತೆ. ಅರೆ ಇದ್ಹೇನಿದು? ಯಾರಿದು ನಂದಿನಿ ಅಂತ ನಿಮ್ಮ ಮನದಲ್ಲಿ ಪ್ರಶ್ನೆ ಮೂಡೋದು ಸಹಜ. ಅದಕ್ಕಿಲ್ಲಿದೆ ಉತ್ತರ. ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಲೇಬೇಕು ಎಂದು ಪಣ ತೊಟ್ಟಿರುವ ಕೆಲ ಅಭ್ಯರ್ಥಿಗಳು ಹಣದ ಹೊಳೆ ಹರಿಸುತ್ತಿದ್ದಾರೆ. ಹಲವರು ನಾನಾ ರೀತಿಯ ಆಮಿಷವೊಡ್ಡುತ್ತಿದ್ದಾರೆ. ಆದರೆ, ಹಾಸನದಲ್ಲಿ ಮಾತ್ರ ‘ನಂದಿನಿ’ ಮೇಲೆ ಆಣೆ ಮಾಡಿಸುತ್ತಿದ್ದಾರೆ! ಅಂದಹಾಗೆ ನಂದಿನಿ ಬೇರೆ ಯಾರು ಅಲ್ಲ, ಹಾಲು! ವಿಧಾನಪರಿಷತ್​ … Continue reading ‘ನಂದಿನಿ ಮೇಲಾಣೆ’ ನನ್ನ ವೋಟ್​ ನಿಮ್ಗೆ! ಪರಿಷತ್​ ಚುನಾವಣೆಯಲ್ಲಿ ಟ್ರೆಂಡ್​ ಆಯ್ತು ಈ ಆಣೆ, ಯಾರಿದು ನಂದಿನಿ?