ಅದೊಂದೆ ನನ್ನ ತಂಗಿಯ ನೋವಿಗೆ ಪರಿಹಾರ: ಆಕೆಯ ಜತೆ ಮಲಗು ಎಂದು ಯುವಕನ ಬೆನ್ನುಬಿದ್ದ ಗೆಳತಿ!​

ನ್ಯೂಯಾರ್ಕ್​: ಸಂಬಂಧ ಅಂತ ಬಂದಾಗ ಕೆಲವೊಂದು ಲಕ್ಷ್ಮಣ ರೇಖೆಗಳು ಇರುತ್ತವೆ. ಅವುಗಳನ್ನು ಎಂದಿಗೂ ದಾಟಬಾರದು. ಇನ್ನೊಬ್ಬರ ಜೀವನದಲ್ಲಿ ಪೋಲಿ ಆಟ ಆಡುವುದು ಮತ್ತು ಸಂಗಾತಿಯ ಫ್ರೆಂಡ್ಸ್​ ಮತ್ತು ಸಂಬಂಧಿಕರ ಜತೆ ಸಲುಗೆ ಬೆಳೆಸಬಾರದು. ಆದರೆ, ನಿಮ್ಮ ಆಪ್ತರು ಈ ಮೇಲಿನಂತೆ ಮಾಡಲು ಪ್ರೋತ್ಸಾಹಿಸಿದಾಗ ಮಾನಸಿಕವಾಗಿ ಎಷ್ಟೊಂದು ಗೊಂದಲಕ್ಕೆ ಒಳಗಾಗುತ್ತೇವೆ ಎಂಬುದಕ್ಕೆ ವ್ಯಕ್ತಿಯೊಬ್ಬ ಅಮೆರಿಕ ಜಾಲತಾಣ ರೆಡ್ಡಿಟ್​ನ ಸಂಬಂಧ ಸಲಹಾ ವೇದಿಕೆಯಲ್ಲಿ ಹಂಚಿಕೊಂಡ ಒಂದು ಘಟನೆ ಉದಾಹರಣೆ ಆಗಿದೆ. ಹೆಸರು ಹೇಳಲು ಇಚ್ಛಿಸದ 23 ವರ್ಷದ ವ್ಯಕ್ತಿ ರೆಡ್ಡಿಟ್​ … Continue reading ಅದೊಂದೆ ನನ್ನ ತಂಗಿಯ ನೋವಿಗೆ ಪರಿಹಾರ: ಆಕೆಯ ಜತೆ ಮಲಗು ಎಂದು ಯುವಕನ ಬೆನ್ನುಬಿದ್ದ ಗೆಳತಿ!​