ಮದ್ವೆಗೆ ಇನ್ನೂ ಕೆಲವೇ ದಿನ ಬಾಕಿ ಇರುವಾಗಲೇ ಭಾವಿ ಪತಿ ಹೇಳಿದ ಮಾತು ಕೇಳಿ ಕುಸಿದುಬಿದ್ದ ವಧು!

ಮದುವೆಗೆ ಇನ್ನೂ ಕೆಲವೇ ವಾರಗಳು ಬಾಕಿ ಇರುವಾಗಲೇ ಭಾವಿ ಪತಿ ಬಿಚ್ಚಿಟ್ಟ ಸ್ಫೋಟಕ ರಹಸ್ಯದಿಂದ ವಧುವೊಬ್ಬಳು ಇಕ್ಕಟ್ಟಿಗೆ ಸಿಲುಕಿದ್ದು, ಮದುವೆ ಮುಂದುವರಿಸಬೇಕಾ? ಅಥವಾ ಮುರಿದುಕೊಳ್ಳಬೇಕಾ? ಎಂಬ ಗೊಂದಲಕ್ಕೀಡಾಗಿ ಏನು ಮಾಡಲಿ ಎಂದು ಕೇಳುತ್ತಿದ್ದಾಳೆ. ಹೆಸರೇಳಲು ಇಚ್ಛಿಸದ ವಧು, ತನ್ನ ವ್ಯಥೆಯನ್ನು ಆಸ್ಟ್ರೇಲಿಯನ್ ಪಾಡ್‌ಕಾಸ್ಟ್ “ಎವೆರಿಬಡಿ ಹ್ಯಾಸ್ ಎ ಸೀಕ್ರೆಟ್‌”ನಲ್ಲಿ ಹಂಚಿಕೊಂಡಿದ್ದಾರೆ. ವಧು ತನ್ನ ಸಂದಿಗ್ಧತೆಯನ್ನು ವೀಕ್ಷಕರ ಮುಂದಿಟ್ಟು ಸಹಾಯ ಕೋರಿದ್ದಾಳೆ. ಅಷ್ಟಕ್ಕೂ ಆಕೆ ಹೇಳಿದ್ದೇನು ಎಂದು ನೋಡುವುದಾದರೆ, ತನ್ನ ಭಾವಿ ಪತಿಯ ಸಂಬಂಧದಲ್ಲಿ ತುಂಬಾ ಸುರಕ್ಷಿತ ಎಂದು … Continue reading ಮದ್ವೆಗೆ ಇನ್ನೂ ಕೆಲವೇ ದಿನ ಬಾಕಿ ಇರುವಾಗಲೇ ಭಾವಿ ಪತಿ ಹೇಳಿದ ಮಾತು ಕೇಳಿ ಕುಸಿದುಬಿದ್ದ ವಧು!