ರಜಿನಿಗೆ ವಿಜಯ ಠಕ್ಕರ್-ತಲೈವಾ ಫ್ಯಾನ್ ವಾರ್​ಗೆ ಬೀಳುತ್ತಾ ಬ್ರೇಕ್?

ಚೆನ್ನೈ: ಕಾಲಿವುಡ್​ನಲ್ಲಿ ಪ್ರತಿಯೊಬ್ಬ ನಟನು ತಮ್ಮದೇ ಆದ ಅಭಿಮಾನಿ ಬಳವನ್ನು ಹೊಂದಿದ್ದಾರೆ. ಈ ಪೈಕಿ ನೋಡುವುದಾದರೆ ಸೂಪರ್​ಸ್ಟಾರ್​ ರಜನಿಕಾಂತ್​, ದಳಪತಿ ವಿಜಯ್​ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಅಭಿಮಾನಿಗಳ ನಡುವೆ ಸ್ಟಾರ್​ವಾರ್​ ನಡೆಯುತ್ತಿರುತ್ತದೆ. ತಮ್ಮ ಐಶ್ವರ್ಯ ನಿರ್ದೇಶನದ ಲಾಲ್​ ಸಲಾಂ ಚಿತ್ರದ ಆಡಿಯೋ ಲಾಂಚ್​ನಲ್ಲಿ ಸ್ಟಾರ್​ವಾರ್​ ಕುರಿತು ಮಾತನಾಡಿರುವ ರಜನಿಕಾಂತ್​, ನಾನು ಈ ಹಿಂದೆ ಹೇಳಿದ ಕಾಗೆ ಹಾಗೂ ಹೆದ್ದಿನ ಕಥೆಯನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಇದು ನನಗೆ ತುಂಬಾ ನೋವನ್ನುಂಟು ಮಾಡಿದೆ ಎಂದು … Continue reading ರಜಿನಿಗೆ ವಿಜಯ ಠಕ್ಕರ್-ತಲೈವಾ ಫ್ಯಾನ್ ವಾರ್​ಗೆ ಬೀಳುತ್ತಾ ಬ್ರೇಕ್?