ಧಾರ್ಮಿಕ ಕಾರಣದಿಂದಾಗಿ ಬಾಡಿಗೆ ಮನೆ ಕೊಡ್ತಿಲ್ಲ; ಬೇಸರ ವ್ಯಕ್ತಪಡಿಸಿದ ಅನ್ಯಕೋಮಿನ ವ್ಯಕ್ತಿ

ಪುಣೆ: ಬೆಂಗಳೂರು, ಮುಂಬೈ, ಪುಣೆಗಳಂದ ಬೃಹತ್​ ನಗರಗಳಲ್ಲಿ ಬಾಡಿಗೆ ಮನೆ ಹುಡುಕುವುದು ಒಂದು ದೊಡ್ಡ ಸವಾಲಿ ಕೆಲಸವಾಗಿದೆ. ನಾವು ಮನೆ ಮಾಲೀಕರು ಕೇಳುವಷ್ಟು ಬಾಡಿಗೆ ಕೊಡಲು ಸಿದ್ಧವಾಗಿದ್ದರು ಮನೆ ಓನರ್​ಗಳ ಅಗ್ರಿಮೆಂಟ್​​ ರೂಲ್ಸ್​ಗಳು ಇವೆಲ್ಲವನ್ನು ತಲೆಕೆಳಗೆ ಮಾಡುತ್ತದೆ. ಹೀಗೆ ಇಲ್ಲೊಬ್ಬ ವ್ಯಕ್ತಿ ಪುಣೆಯಲ್ಲಿ ಬಾಡಿಗೆ ಮನೆ ಹುಡುಕಲು ತಾನು ಪಟ್ಟಿರುವ ಕಷ್ಟದ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಪರಿಗಣನೆಯ ಕಾರಣದಿಂದಾಗಿ ಪುಣೆಯಲ್ಲಿ ಮನೆ ಹುಡುಕಲು ಹೆಣಗಾಡುತ್ತಿರುವ ಮುಸ್ಲಿಂ ವ್ಯಕ್ತಿ ರಿಜ್ವಾನ್ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. … Continue reading ಧಾರ್ಮಿಕ ಕಾರಣದಿಂದಾಗಿ ಬಾಡಿಗೆ ಮನೆ ಕೊಡ್ತಿಲ್ಲ; ಬೇಸರ ವ್ಯಕ್ತಪಡಿಸಿದ ಅನ್ಯಕೋಮಿನ ವ್ಯಕ್ತಿ